ಮೊದಲ ಬಾರಿ ವಿನಯ್ ವಿರುದ್ಧ ತೊಡೆತಟ್ಟಿದ ಸಂತೋಷ್; ಭರ್ಜರಿ ಕಿತ್ತಾಟ
ವಿನಯ್ ಗೌಡ ಹಾಗೂ ತುಕಾಲಿ ಸಂತೋಷ್ ಒಂದೇ ಗುಂಪಿನಲ್ಲಿ ಗುರುತಿಸಿಕೊಂಡಿದ್ದರು. ಆದರೆ, ಈಗ ಇಬ್ಬರೂ ಬೇರೆ ಆಗಿದ್ದಾರೆ. ವಿನಯ್ ಅವರ ನಿಜವಾದ ಮುಖ ತುಕಾಲಿ ಸಂತೋಷ್ಗೆ ತಿಳಿದಿದೆ. ಈ ಕಾರಣದಿಂದಲೇ ವಿನಯ್ ಗೌಡ ವಿರುದ್ಧ ತಿರುಗಿಬಿದ್ದಿದ್ದಾರೆ.
ವಿನಯ್ ಗೌಡ ಹಾಗೂ ತುಕಾಲಿ ಸಂತೋಷ್ (Tukali Santosh) ಒಂದೇ ಗುಂಪಿನಲ್ಲಿ ಗುರುತಿಸಿಕೊಂಡಿದ್ದರು. ಆದರೆ, ಈಗ ಇಬ್ಬರೂ ಬೇರೆ ಆಗಿದ್ದಾರೆ. ವಿನಯ್ ಅವರ ನಿಜವಾದ ಮುಖ ತುಕಾಲಿ ಸಂತೋಷ್ಗೆ ತಿಳಿದಿದೆ. ಈ ಕಾರಣದಿಂದಲೇ ವಿನಯ್ ಗೌಡ ವಿರುದ್ಧ ತಿರುಗಿಬಿದ್ದಿದ್ದಾರೆ. ಇಷ್ಟು ದಿನ ಇಬ್ಬರೂ ಮುನಿಸು ತೋರಿಸಿದ್ದರು. ಆದರೆ, ಓಪನ್ ಆಗಿ ಮಾತನಾಡಿಕೊಂಡಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ವಿನಯ್ ವಿರುದ್ಧ ಸಂತೋಷ್ ಅವರು ತೊಡೆತಟ್ಟಿದ್ದಾರೆ. ವಿನಯ್ ವಿರುದ್ಧ ಕೂಗಾಡಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ಗೆ ಯಾರೆಲ್ಲ ಅರ್ಹರು ಎಂಬ ವಿಚಾರದಲ್ಲಿ ವಿನಯ್ ಹಾಗೂ ಸಂತೋಷ್ ಕಿತ್ತಾಡಿಕೊಂಡಿದ್ದಾರೆ. ಈ ಪ್ರೋಮೋ ವೈರಲ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 17, 2023 09:04 AM
Latest Videos