‘ಡೆವಿಲ್’ ಸಿನಿಮಾ ಹಾಡಿಗೆ ವಿನೋದ್ ರಾಜ್ ಭರ್ಜರಿ ಸ್ಟೆಪ್; ಯುವ ಹೀರೋಗಳು ನಾಚಬೇಕು

Updated on: Aug 26, 2025 | 11:15 AM

‘ಡೆವಿಲ್’ ಸಿನಿಮಾ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಆಗುವ ಬಗ್ಗೆ ಅಭಿಮಾನಿಗಳಿಗೆ ನಂಬಿಕೆ ಇದೆ. ಹೀಗಿರುವಾಗಲೇ ಅವರ ಹೊಸ ಸಿನಿಮಾ ಹಾಡು ವೈರಲ್ ಆಗಿದೆ. ಇದಕ್ಕೆ ವಿನೋದ್ ರಾಜ್ ಸ್ಟೆಪ್ ಹಾಕಿದ್ದಾರೆ. ಆ ವಿಡಿಯೋ ವೈರಲ್ ಆಗಿದೆ.

‘ಡೆವಿಲ್’ ಸಿನಿಮಾದ ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡು ರಿಲೀಸ್ ಆಗಿದೆ. ಈ ಹಾಡಿಗೆ ನಾನಾ ಸೆಲೆಬ್ರಿಟಿಗಳು ಸ್ಟೆಪ್ ಹಾಕುತ್ತಿದ್ದಾರೆ. ವಿನೋದ್ ರಾಜ್ (Vinod Raj) ಕೂಡ ಈ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಕಾರು ಪಾರ್ಕ್ ಮಾಡಿ ಬರುತ್ತಿದ್ದಂತೆ ಅವರು ಡ್ಯಾನ್ಸ್ ಮಾಡಿದ್ದಾರೆ. ಯುವ ಹೀರೋಗಳು ಕೂಡ ನಾಚುವಂತೆ ಅವರು ಸ್ಟೆಪ್ ಹಾಕಿ ತೋರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Aug 26, 2025 11:04 AM