ಆಕೆ ದೇವರಿಗೆ ಮಾತ್ರ ಹೆದ್ರೋದು: ಬ್ಯಾಗ್ ಕದಿಯಲು ಬಂದವಗೆ ಒಳ್ಳೆ ರಿಪ್ಲೇ ಕೊಟ್ಟ ಯುವತಿ
ರಾತ್ರಿ ಹೊತ್ತು ನಿರ್ಜನ ಪ್ರದೇಶದಲ್ಲಿ ಓಡಾಡುವಾಗ ಎಷ್ಟೇ ಧೈರ್ಯವಿದ್ದರೂ ಒಮ್ಮೊಮ್ಮೆ ಭಯವಾಗುವುದುಂಟು. ಯಾರಾದರೂ ಗಾಡಿ ನಿಲ್ಲಿಸಿದರೆ, ಏನಾದ್ರೂ ಕದ್ದುಕೊಂಡು ಹೋದರೆ ಎನ್ನುವ ಭಯ ಸಾಮಾನ್ಯವಾಗಿ ಎಲ್ಲಾ ಹೆಣ್ಣುಮಕ್ಕಳಿಗಿರುತ್ತದೆ. ಆದರೆ ಇಲ್ಲೊಬ್ಬ ಯುವತಿ ಬ್ಯಾಗ್ ಕದಿಯಲು ಬಂದವನಿಗೆ ಒಳ್ಳೆಯ ಪಾಠ ಕಲಿಸಿದ್ದಾಳೆ. ಹೆಣ್ಣುಮಕ್ಕಳನ್ನು ಸುಲಭವಾಗಿ ಹೆದರಿಸಿ ಬ್ಯಾಗ್ ಕದ್ದು ಹೋಗಬಹುದು ಎನ್ನುವ ಆಲೋಚನೆಯಲ್ಲಿ ಬಂದಿದ್ದ ಕಳ್ಳ ಬರಿಗೈಯಲ್ಲಿ ಹೋಗಿದ್ದಾನೆ.
ರಾತ್ರಿ ಹೊತ್ತು ನಿರ್ಜನ ಪ್ರದೇಶದಲ್ಲಿ ಓಡಾಡುವಾಗ ಎಷ್ಟೇ ಧೈರ್ಯವಿದ್ದರೂ ಒಮ್ಮೊಮ್ಮೆ ಭಯವಾಗುವುದುಂಟು. ಯಾರಾದರೂ ಗಾಡಿ ನಿಲ್ಲಿಸಿದರೆ ಸಾಕು, ಏನಾದ್ರೂ ಮಾಡಿದ್ರೆ, ಏನಾದ್ರೂ ಕದ್ದುಕೊಂಡು ಹೋದರೆ ಎನ್ನುವ ಭಯ ಸಾಮಾನ್ಯವಾಗಿ ಎಲ್ಲಾ ಹೆಣ್ಣುಮಕ್ಕಳಿಗಿರುತ್ತದೆ. ಆದರೆ ಇಲ್ಲೊಬ್ಬ ಯುವತಿ ಬ್ಯಾಗ್ ಕದಿಯಲು ಬಂದವನಿಗೆ ಒಳ್ಳೆಯ ಪಾಠ ಕಲಿಸಿದ್ದಾಳೆ. ಹೆಣ್ಣುಮಕ್ಕಳನ್ನು ಸುಲಭವಾಗಿ ಹೆದರಿಸಿ ಬ್ಯಾಗ್ ಕದ್ದು ಹೋಗಬಹುದು ಎನ್ನುವ ಆಲೋಚನೆಯಲ್ಲಿ ಬಂದಿದ್ದ ಕಳ್ಳ ಬರಿಗೈಯಲ್ಲಿ ಹೋಗಿದ್ದಾನೆ.
ಒಂದು ವಿಡಿಯೋ ಈ ಕಲ್ಪನೆಯನ್ನು ಸಂಪೂರ್ಣವಾಗಿ ತಲೆಕೆಳಗು ಮಾಡಿದೆ. ಇದರಲ್ಲಿ ಒಬ್ಬ ಹುಡುಗಿ ಇಬ್ಬರು ಕಳ್ಳರೊಂದಿಗೆ ಧೈರ್ಯದಿಂದ ಹೋರಾಡಿದ್ದಲ್ಲದೆ, ತನ್ನ ಧೈರ್ಯದಿಂದ ಅವರನ್ನು ಓಡಿಹೋಗುವಂತೆ ಮಾಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಯುವತಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾಳೆ, ಆಗ ಬೈಕ್ನಲ್ಲಿ ಇಬ್ಬರು ಕಳ್ಳರು ಬರುತ್ತಾರೆ, ಅದರಲ್ಲೊಬ್ಬ ಕಳ್ಳ ಆಜೆಯ ಬಳಿ ಬಂದು ಬ್ಯಾಗ್ ಕಸಿದುಕೊಳ್ಳಲು ಮುಂದಾಗುತ್ತಾನೆ. ಆಗ ಆಕೆ ಆತನನ್ನೇ ಹೆದರಿಸಿ ವಾಪಸ್ ಓಡುವಂತೆ ಮಾಡುತ್ತಾಳೆ. ಆಕೆ ದೇವರಿಗೆ ಮಾತ್ರ ಹೆದರೋದು ಅನ್ಸುತ್ತೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು

‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ

ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ

ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
