Video: ರೈಲ್ವೆ ಹಳಿ ಮೇಲೆ ರೀಲ್ಸ್ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದ್ರೂ ಹೀಗಾಗ್ಬಹುದು

Updated on: Jun 01, 2025 | 3:27 PM

ಯುವಕ-ಯುವತಿಯರಲ್ಲಿ ರೀಲ್ಸ್​ ಮಾಡುವ ಗೀಳು ಹೆಚ್ಚಾಗಿದೆ. ಹಾಗೆಯೇ ಅಪಾಯಕಾರಿ ಸ್ಥಳಗಳಲ್ಲಿ ರೀಲ್ಸ್​ ಮಾಡಲು ಹೋಗಿ ಅಪಾಯ ತಂದುಕೊಳ್ಳುತ್ತಿದ್ದಾರೆ. ಹಾಗೆಯೇ ಸಾಮಾಜಿಕ ಜಾಲತಾನಗಳಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಯುವಕನೊಬ್ಬ ಕಿವಿಗೆ ಇಯರ್​ಫೋನ್​ ಹಾಕಿಕೊಂಡು ಹಳಿಯಲ್ಲಿ ರೀಲ್ಸ್​ ​ ಮಾಡುತ್ತಿರುವಾಗ ವೇಗವಾಗಿ ಬಂದ ರೈಲು ಆತನಿಗೆ ಡಿಕ್ಕಿ ಹೊಡೆದಿದೆ. ಆತ ರೈಲ್ವೆ ಹಳಿಯಿಂದ ಸ್ವಲ್ಪ ಪಕ್ಕದಲ್ಲಿದ್ದ ಕಾರಣ ಜೀವ ಉಳಿದಿದೆ. ಇಲ್ಲವಾದರೆ ದೇಹ ಛಿದ್ರವಾಗುವುದಂತೂ ಪಕ್ಕ.

ಇತ್ತೀಚಿನ ದಿನಗಳಲ್ಲಿ   ಯುವಕ-ಯುವತಿಯರಲ್ಲಿ ರೀಲ್ಸ್​ ಮಾಡುವ ಗೀಳು ಹೆಚ್ಚಾಗಿದೆ. ಹಾಗೆಯೇ ಅಪಾಯಕಾರಿ ಸ್ಥಳಗಳಲ್ಲಿ ರೀಲ್ಸ್​ ಮಾಡಲು ಹೋಗಿ ಅಪಾಯ ತಂದುಕೊಳ್ಳುತ್ತಿದ್ದಾರೆ. ಹಾಗೆಯೇ ಸಾಮಾಜಿಕ ಜಾಲತಾನಗಳಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಯುವಕನೊಬ್ಬ ಕಿವಿಗೆ ಇಯರ್​ಫೋನ್​ ಹಾಕಿಕೊಂಡು ಹಳಿಯಲ್ಲಿ ರೀಲ್ಸ್​ ​ ಮಾಡುತ್ತಿರುವಾಗ ವೇಗವಾಗಿ ಬಂದ ರೈಲು ಆತನಿಗೆ ಡಿಕ್ಕಿ ಹೊಡೆದಿದೆ. ಆತ ರೈಲ್ವೆ ಹಳಿಯಿಂದ ಸ್ವಲ್ಪ ಪಕ್ಕದಲ್ಲಿದ್ದ ಕಾರಣ ಜೀವ ಉಳಿದಿದೆ. ಇಲ್ಲವಾದರೆ ದೇಹ ಛಿದ್ರವಾಗುವುದಂತೂ ಪಕ್ಕ.

ಇದಕ್ಕೆ 136 ಲೈಕ್‌ಗಳು ಮತ್ತು ವೀಕ್ಷಕರಿಂದ ಹಲವು ಕಾಮೆಂಟ್‌ಗಳು ಬಂದಿವೆ. ಇದು ರೈಲ್ವೆ ಹಳಿ, ನದಿಗಳು, ಸೇತುವೆಗಳು ಮುಂತಾದ ಅಪಾಯಕಾರಿ ಸ್ಥಳಗಳಲ್ಲಿ ರೀಲ್‌ಗಳನ್ನು ಮಾಡುವ ಬಗ್ಗೆ ಜನರಿಗೆ ಈ ವಿಡಿಯೋ ಅರಿವು ಮೂಡಿಸುತ್ತದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Jun 01, 2025 03:26 PM
Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More