Video: ಕೇವಲ 180 ಮೀಟರ್ ದೂರಕ್ಕೆ ಓಲಾ ಬೈಕ್ ಬುಕ್ ಮಾಡಿದ ಯುವತಿ, ಕಾರಣವೇನು?
ಈ ತಂತ್ರಜ್ಞಾನ ಯುಗದಲ್ಲಿ ಜನರು ಹೇಗೆ ಇದನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಇಲ್ಲಿದೆ. ಸಾಮಾನ್ಯವಾಗಿ ಯಾವುದೇ ಕೆಲಸದ ನಿಮಿತ್ತ ಹೊರ ಹೋಗಬೇಕಿದ್ದರೆ ಒಂದೋ ಸ್ವಂತ ವಾಹನವಿಲ್ಲದಿದ್ದರೆ ಮತ್ತೊಂದು ಯಾರು ಓಡಿಸುತ್ತಾರೆ ಆರಾಮವಾಗಿ ಬಾಡಿಗೆ ವಾಹನದಲ್ಲಿ ಕುಳಿತು ಹೋಗಬಹುದು ಎನ್ನುವ ಕಾರಣಕ್ಕೋ ಓಲಾ, ಊಬರ್ನಂತರ ಆ್ಯಪ್ಗಳನ್ನು ಬಳಸುತ್ತಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಯುವತಿಯೊಬ್ಬಳು ಕೇವಲ 180 ಮೀಟರ್ ದೂರದ ಪ್ರಯಾಣಕ್ಕೆ ಓಲಾ ಬೈಕ್ ಬುಕ್ ಮಾಡಿದ್ದಾರೆ. ಆದರೆ ಕಾರಣ ಹಾಸ್ಯದಾಯಕವಾಗಿದೆ. ಅವರು ಹೋಗುವ ದಾರಿಯಲ್ಲಿ ಬೀದಿನಾಯಿಗಳ ಕಾಟ ಹೆಚ್ಚಿದ್ದ ಕಾರಣ ಮನೆಯ ಹತ್ತಿರ ಬಂದ ಬಳಿಕ ಓಲಾ ಬೈಕ್ ಬುಕ್ ಮಾಡಿದ್ದಾರೆ. ಓಲಾ ಬೈಕ್ ಚಾಲಕ ಈ ರೈಡಿನ ವ್ಲಾಗ್ ಮಾಡಿದ್ದಾರೆ.
ಆಕೆ ಪಾವತಿಸಿದ್ದು ಕೇವಲ 19 ರೂ. ಮಾತ್ರ. ಈ ವೀಡಿಯೊ ಇಲ್ಲಿಯವರೆಗೆ 2.8 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳು ಮತ್ತು 72 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ. ಇನ್ಸ್ಟಾಗ್ರಾಂನಲ್ಲಿ @rohitvlogstar ಖಾತೆಯಿಂದ ಈ ವಿಡಿಯೋ ಹಂಚಿಕೊಳ್ಳಲಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ

ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ

ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ

ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ