ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮ ಚಿರತೆಗಳು ಹಿಮದಿಂದ ಆವೃತವಾದ ಭೂಪ್ರದೇಶಗಳನ್ನು ಆನಂದಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಇದು ಬಹಳ ಅಪರೂಪದ ವಿಡಿಯೋ ಆಗಿದೆ. ಝನ್ಸ್ಕರ್ ಕಣಿವೆಯ ಹಿಮದಿಂದ ಆವೃತವಾದ ಭೂಪ್ರದೇಶದ ಮೂಲಕ ಚಿರತೆಗಳು ಸಲೀಸಾಗಿ ಬೌಂಡ್ ಮಾಡುವುದನ್ನು ಮತ್ತು ಜಿಗಿಯುವುದನ್ನು ವೀಡಿಯೊ ತೋರಿಸುತ್ತದೆ. ನೈಸರ್ಗಿಕ ಪರಿಸರದಲ್ಲಿ ಚಿತ್ರೀಕರಿಸಲಾದ ಈ ಅಪರೂಪದ ವಿಡಿಯೋ ನೋಡಿದವರಿಗೆ ಖುಷಿಯಾಗದಿರಲು ಸಾಧ್ಯವೇ ಇಲ್ಲ.
ನವದೆಹಲಿ: ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಇತ್ತೀಚೆಗೆ ಲಡಾಖ್‌ನ ಝನ್ಸ್ಕರ್ ಪ್ರದೇಶದ ಹಿಮಭರಿತ ಭೂದೃಶ್ಯಗಳಲ್ಲಿ ಎರಡು ಹಿಮ ಚಿರತೆಗಳು ಎಂಜಾಯ್ ಮಾಡುತ್ತಾ ಕುಣಿದಾಡುವ ಅಪರೂಪದ ವಿಡಿಯೋವನ್ನು ಸೆರೆಹಿಡಿದಿದ್ದಾರೆ. ನೈಸರ್ಗಿಕ ಪರಿಸರದಲ್ಲಿ ಚಿತ್ರೀಕರಿಸಲಾದ ಈ ಅಪರೂಪದ ವಿಡಿಯೋ ನೋಡಿದವರಿಗೆ ಖುಷಿಯಾಗದಿರಲು ಸಾಧ್ಯವೇ ಇಲ್ಲ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Jan 07, 2025 10:21 PM
Latest Videos