ಮುಂಬೈನ ಬಾಂದ್ರಾದಲ್ಲಿ ಪೈಪ್‌ಲೈನ್ ಒಡೆದು 50 ಅಡಿ ಎತ್ತರಕ್ಕೆ ಹಾರಿದ ನೀರು

ಮುಂಬೈನ ಬಾಂದ್ರಾದಲ್ಲಿ ಪೈಪ್‌ಲೈನ್ ಒಡೆದು 50 ಅಡಿ ಎತ್ತರಕ್ಕೆ ಹಾರಿದ ನೀರು

ಸುಷ್ಮಾ ಚಕ್ರೆ
|

Updated on: Dec 03, 2024 | 8:47 PM

ಪೈಪ್‌ಲೈನ್ ಒಡೆದ ಸ್ಥಳದ ಬಳಿ ಜನರು ನಿಂತು ಶವರ್ ಬಾತ್ ಮಾಡಿಕೊಂಡು ಆನಂದಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ನೀರು ಆಕಾಶದತ್ತ ಹಾರುತ್ತಿರುವ ವಿಡಿಯೋವನ್ನು ನೋಡಬಹುದು.

ಮುಂಬೈ: ಮುಂಬೈ ನಗರದ ಬಾಂದ್ರಾ ಪ್ರದೇಶದಲ್ಲಿ ಪೈಪ್‌ಲೈನ್ ಒಡೆದ ಹಿನ್ನೆಲೆಯಲ್ಲಿ ಗಾಳಿಯಲ್ಲಿ ಸುಮಾರು 50 ಅಡಿ ಎತ್ತರದವರೆಗೆ ನೀರು ಹಾರಿದೆ. ಪೈಪ್‌ಲೈನ್ ಒಡೆದ ಸ್ಥಳದ ಬಳಿ ಜನರು ನಿಂತು ಶವರ್ ಬಾತ್ ಮಾಡಿಕೊಂಡು ಆನಂದಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ನೀರು ಆಕಾಶದತ್ತ ಹಾರುತ್ತಿರುವ ವಿಡಿಯೋವನ್ನು ನೋಡಬಹುದು.

ಇನ್ನಷ್ಟು ವೀಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ