ಸಾಲ ಶೂಲ ಮಾಡಿ ದಿನನಿತ್ಯ ಕೂಲಿ ಮಾಡಿ ಆಸ್ಪತ್ರೆಗೆ 3 ಲಕ್ಷ ಹಣ ಕಟ್ಟಿದ್ರೂ ಉಳಿಯಲಿಲ್ಲ!

ಈ ನಡುವೆ ಚಿತಾಗಾರಗಳ ಮುಂದೆ ಶವಗಳನ್ನ ಹೊತ್ತು ಸಾಲು ಸಾಲು ಆ್ಯಂಬುಲೆನ್ಸ್​ಗಳು ನಿಂತಿವೆ. ಒಂದು ಕಡೆ ಆ್ಯಂಬುಲೆನ್ಸ್​ಗಳ ಚಾಲಕರು ಜಾಸ್ತಿ ಹಣ ಸುಲಿಗೆ ಮಾಡುತ್ತಿದ್ದಾರೆ ಎನ್ನಲಾಗ್ತಿದೆ.

  • TV9 Web Team
  • Published On - 17:25 PM, 4 May 2021

ರಾಜ್ಯದಲ್ಲಿ ದಿನೇದಿನೆ ಕೊರೊನಾ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ನಡುವೆ ಚಿತಾಗಾರಗಳ ಮುಂದೆ ಶವಗಳನ್ನ ಹೊತ್ತು ಸಾಲು ಸಾಲು ಆ್ಯಂಬುಲೆನ್ಸ್​ಗಳು ನಿಂತಿವೆ. ಒಂದು ಕಡೆ ಆ್ಯಂಬುಲೆನ್ಸ್​ಗಳ ಚಾಲಕರು ಜಾಸ್ತಿ ಹಣ ಸುಲಿಗೆ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ಈ ನಡುವೆ ಟಿವಿ9ನೊಂದಿಗೆ ಮಾತನಾಡಿದ ಮೃತರ ಸಂಬಂಧಿಕರೊಬ್ಬರು ಕಣ್ಣೀರಾಕಿದ್ರು.
(we paid 3 lakh rupees to hospital but corona patient died says a relative in bengaluru)

Also Read
ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಯಡವಟ್ಟು; ಮಾಯಪ್ಪನ ಶವವನ್ನು ಪಾಯಪ್ಪನ ಕುಂಟುಂಬಸ್ಥರಿಗೆ ಹಸ್ತಾಂತರ