Daily Devotional: ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ

Daily Devotional: ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ

ವಿವೇಕ ಬಿರಾದಾರ
|

Updated on:Jan 09, 2025 | 7:03 AM

ದೇವಾಲಯಕ್ಕೆ ಹೋಗುವಾಗ ಮಹಿಳೆಯರು ಸೂಕ್ತ ಉಡುಗೆ, ತೊಡುಗೆ ಮತ್ತು ನಡವಳಿಕೆ ಹೇಗಿರಬೇಕು ಎಂದು ತಿಳಿಸಲಾಗಿದೆ. ಕೂದಲನ್ನು ಕಟ್ಟದೆ ದೇವಾಲಯಗಳಿಗೆ ಹೋದರೆ ಏನಾಗುತ್ತದೆ? ಕೂದಲನ್ನು ಕಟ್ಟಿಕೊಳ್ಳುವುದು ಶುಭ, ಮಾನಸಿಕ ಸ್ಪಷ್ಟತೆ ಮತ್ತು ಆಧ್ಯಾತ್ಮಿಕ ಗಮನವನ್ನು ಉತ್ತೇಜಿಸುತ್ತದೆ ಎಂದು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ದೇವಸ್ಥಾನಕ್ಕೆ ಪುರುಷರು ಯಾವ ರೀತಿ ಹೋಗಬೇಕು? ಮಹಿಳೆಯರು ಯಾವ ರೀತಿ ಹೋಗಬೇಕು? ಮನೆಯಿಂದ ಹೇಗೆ ಹೋಗಬೇಕು? ಮನೆಯಿಂದ ಎಲ್ಲಿಗೋ ಹೋಗ್ತೀವಿ. ಅಲ್ಲಿಂದ ದೇವಸ್ಥಾನಕ್ಕೆ ಹೋಗೋದು ಅದು ಒಳ್ಳೆಯದಾ? ಇವೆಲ್ಲವೂ ಕೂಡ ಪ್ರಶ್ನೆಗಳು ಉಲ್ಬಣ ಆಗುತ್ತವೆ. ಮಹಿಳೆಯರು ಸ್ನಾನ ಮಾಡಿ ತಕ್ಷಣ ಆ ಜಡೆಯನ್ನ ಅಥವಾ ಮುಡಿಯನ್ನ ಹಾಗೆ ಇಟ್ಕೊಂಡು ಅಂದರೆ ಕಟ್ಟಿಕೊಳ್ಳದೆ ದೇವಸ್ಥಾನಕ್ಕೆ ಹೋಗುವುದು ಎಷ್ಟರ ಮಟ್ಟಿಗೆ ಒಳ್ಳೆಯದು? ಇದು ಶುಭ ಅಥವಾ ಅಶುಭನಾ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

Published on: Jan 09, 2025 07:03 AM