WhatsApp Groups: ವಾಟ್ಸ್ಆ್ಯಪ್ ಗ್ರೂಪ್‌ಗಳಿಗೆ ಸೇರಿಸದಂತೆ ತಡೆಯುವುದು ತುಂಬಾ ಸುಲಭ! ಹೇಗೆ ಗೊತ್ತಾ?
ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಅವರನ್ನು ಗುಂಪುಗಳಿಗೆ ಯಾರು ಸೇರಿಸಬಹುದು ಮತ್ತು ಯಾರು ಸೇರಿಸಬಾರದು ಎಂಬುದನ್ನು ಆಯ್ಕೆ ಮಾಡಲು ಅವಕಾಶವೊಂದನ್ನು ನೀಡಿದೆ. ನಿಮ್ಮನ್ನು ಹೊಸ ಹೊಸ ವಾಟ್ಸ್ಆ್ಯಪ್ ಗುಂಪುಗಳಿಗೆ ಯಾರು ಸೇರಿಸಬಹುದು? ಅನಗತ್ಯವಾದ ಗುಂಪಿಗೆ ಸೇರಿಸದಂತೆ ಇತರರನ್ನು ನೀವು ಹೇಗೆ ತಡೆಯುವುದು ಹೇಗೆ?
ವಾಟ್ಸ್ಆ್ಯಪ್ ಇಂದು ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್. ಸ್ಮಾರ್ಟ್ಫೋನ್ ಬಳಸುವವರಂತೂ ವಾಟ್ಸ್ಆ್ಯಪ್ ಬಳಕೆ ಮಾಡದೇ ದಿನ ಕಳೆಯುವುದೇ ಇಲ್ಲ. ಆದರೆ ವಾಟ್ಸ್ಆ್ಯಪ್ ನೀಡಿರುವ ಕೆಲವೊಂದು ಫೀಚರ್ಸ್, ನಮಗೆ ಕೆಲವೊಮ್ಮೆ ಕಿರಿಕಿರಿ ಉಂಟುಮಾಡಬಹುದು. ಅಂತಹ ಸಂದರ್ಭದಲ್ಲಿ ಅಲ್ಲಿರುವ ಸೆಟ್ಟಿಂಗ್ಸ್ ಆಯ್ಕೆಗಳನ್ನು ಬಳಸಿಕೊಂಡು ನಮ್ಮ ಖಾಸಗಿತನ ಮತ್ತು ಭದ್ರತೆಯನ್ನು ನಾವೇ ನೋಡಿಕೊಳ್ಳಬೇಕು. ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಅವರನ್ನು ಗುಂಪುಗಳಿಗೆ ಯಾರು ಸೇರಿಸಬಹುದು ಮತ್ತು ಯಾರು ಸೇರಿಸಬಾರದು ಎಂಬುದನ್ನು ಆಯ್ಕೆ ಮಾಡಲು ಅವಕಾಶವೊಂದನ್ನು ನೀಡಿದೆ. ನಿಮ್ಮನ್ನು ಹೊಸ ಹೊಸ ವಾಟ್ಸ್ಆ್ಯಪ್ ಗುಂಪುಗಳಿಗೆ ಯಾರು ಸೇರಿಸಬಹುದು? ಅನಗತ್ಯವಾದ ಗುಂಪಿಗೆ ಸೇರಿಸದಂತೆ ಇತರರನ್ನು ನೀವು ಹೇಗೆ ತಡೆಯುವುದು ಹೇಗೆ? ಈ ಸೆಟ್ಟಿಂಗ್ಸ್ ಬಳಸಿ ನೋಡಿ..
Latest Videos