ಪಾಕಿಸ್ತಾನದಿಂದ ಹೊಸ ಆ್ಯಪ್ ಬಿಡುಗಡೆ, ವಾಟ್ಸ್ಆ್ಯಪ್ಗೇ ಸೆಡ್ಡು!
ಸೈಬರ್ ದಾಳಿಗಳನ್ನು ತಗ್ಗಿಸುವುದು ಬೀಪ್ ಪಾಕಿಸ್ತಾನ್ ಅಪ್ಲಿಕೇಶನ್ನ ಗುರಿಯಾಗಿದೆ. ಬೀಪ್ ಪಾಕಿಸ್ತಾನ್ ಅಪ್ಲಿಕೇಶನ್ ಎಲ್ಲಾ ಬಳಕೆದಾರರ ಡೇಟಾವನ್ನು ಪಾಕಿಸ್ತಾನದಲ್ಲಿರುವ ಸರ್ವರ್‌ಗಳಲ್ಲಿ ಮತ್ತು ರಾಷ್ಟ್ರೀಯ ಐಟಿ ಮಂಡಳಿಯ ಮೇಲ್ವಿಚಾರಣೆಯಲ್ಲಿ ಸಂಗ್ರಹಿಸುತ್ತದೆ.
ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ಗೆ ಸೆಡ್ಡು ಹೊಡೆಯುವಂತಹ ಆ್ಯಪ್ ಒಂದನ್ನು ಪಾಕಿಸ್ತಾನ ತನ್ನ ದೇಶದಲ್ಲಿ ಬಿಡುಗಡೆ ಮಾಡಿದೆ. ವಾಟ್ಸ್ಆ್ಯಪ್ ಪ್ರತಿಸ್ಪರ್ಧಿಯ ಹೆಸರನ್ನು ಪಾಕ್ ದೇಶ ಬೀಪ್ ಪಾಕಿಸ್ತಾನ್ ಎಂದು ಹೆಸರಿಸಿದೆ. ಬೀಪ್ ಪಾಕಿಸ್ತಾನ್ ಅಪ್ಲಿಕೇಶನ್ ಅನ್ನು ಪಾಕಿಸ್ತಾನದ ಐಟಿ ಸಚಿವಾಲಯವು ದೇಶದ ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಮಂಡಳಿ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. ಸೈಬರ್ ದಾಳಿಗಳನ್ನು ತಗ್ಗಿಸುವುದು ಬೀಪ್ ಪಾಕಿಸ್ತಾನ್ ಅಪ್ಲಿಕೇಶನ್ನ ಗುರಿಯಾಗಿದೆ. ಬೀಪ್ ಪಾಕಿಸ್ತಾನ್ ಅಪ್ಲಿಕೇಶನ್ ಎಲ್ಲಾ ಬಳಕೆದಾರರ ಡೇಟಾವನ್ನು ಪಾಕಿಸ್ತಾನದಲ್ಲಿರುವ ಸರ್ವರ್‌ಗಳಲ್ಲಿ ಮತ್ತು ರಾಷ್ಟ್ರೀಯ ಐಟಿ ಮಂಡಳಿಯ ಮೇಲ್ವಿಚಾರಣೆಯಲ್ಲಿ ಸಂಗ್ರಹಿಸುತ್ತದೆ.
Latest Videos

ಯತ್ನಾಳ್ ಕಾಂಗ್ರೆಸ್ಗೆ ಬರುತ್ತೇನೆಂದರೆ ಸ್ವಾಗತಿಸಲು ನಾನ್ಯಾರೂ ಅಲ್ಲ: ಶಾಸಕ

ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದ ಮಹಿಳೆ

ಉಚ್ಚಾಟನೆ ನಿರ್ಧಾರವನ್ನು ಪುನರ್ಪರಿಶೀಲಿಸುವಂತೆ ಕೋರುವೆ: ಶ್ರೀರಾಮುಲು

ಗೆಸ್ಟ್ ಹೌಸ್ನಲ್ಲೇ ತಮ್ಮ ಮಗನನ್ನು ಭೇಟಿಯಾದ ಬಸನಗೌಡ ಯತ್ನಾಳ್
