WhatsApp Update: ವಾಟ್ಸ್​​ಆ್ಯಪ್ ಮೆಟಾ ಎಐ ಮೂಲಕ ಬೇಕಾದ ಚಿತ್ರ ರಚಿಸೋದು ಈಸಿ!​

WhatsApp Update: ವಾಟ್ಸ್​​ಆ್ಯಪ್ ಮೆಟಾ ಎಐ ಮೂಲಕ ಬೇಕಾದ ಚಿತ್ರ ರಚಿಸೋದು ಈಸಿ!​

ಕಿರಣ್​ ಐಜಿ
|

Updated on: Aug 04, 2024 | 7:41 AM

ಬಳಕೆದಾರರಿಗೆ ಹಂತಹಂತವಾಗಿ ನೂತನ ಅಪ್​ಡೇಟ್ ಲಭ್ಯವಾಗುತ್ತಿದ್ದು, ವೈಯಕ್ತಿಕ ಮತ್ತು ಗ್ರೂಪ್ ಚಾಟ್​ನಲ್ಲಿ ಈ ವೈಶಿಷ್ಟ್ಯವನ್ನು ಬಳಸಿಕೊಂಡು, ಉಚಿತವಾಗಿ ನಮಗೆ ಬೇಕಾದ ಚಿತ್ರವನ್ನು ರಚಿಸಬಹುದಾಗಿದೆ. ಹೆಚ್ಚಿನ ವಿವರ ಇಲ್ಲಿದೆ.

ಹೊಸತು ಅಪ್​ಡೇಟ್​ಗಳನ್ನು ವಾಟ್ಸ್​​ಆ್ಯಪ್ ಕಾಲಕಾಲಕ್ಕೆ ಬಳಕೆದಾರರಿಗೆ ನೀಡುತ್ತಲೇ ಇರುತ್ತದೆ. ಈಗ ಎಐ ಯುಗ. ಎಲ್ಲವೂ ಎಐ ತೆಕ್ಕೆಗೆ ಜಾರುತ್ತಿದೆ. ಹೀಗಾಗಿ ಮೆಟಾ ಎಐ ಬಳಸಿಕೊಂಡು, ನಮಗೆ ತೋಚಿದ ಚಿತ್ರ ರಚಿಸುವ ಅವಕಾಶವನ್ನು ವಾಟ್ಸ್​ಆ್ಯಪ್ ಪರಿಚಯಿಸಿದೆ. ಬಳಕೆದಾರರಿಗೆ ಹಂತಹಂತವಾಗಿ ನೂತನ ಅಪ್​ಡೇಟ್ ಲಭ್ಯವಾಗುತ್ತಿದ್ದು, ವೈಯಕ್ತಿಕ ಮತ್ತು ಗ್ರೂಪ್ ಚಾಟ್​ನಲ್ಲಿ ಈ ವೈಶಿಷ್ಟ್ಯವನ್ನು ಬಳಸಿಕೊಂಡು, ಉಚಿತವಾಗಿ ನಮಗೆ ಬೇಕಾದ ಚಿತ್ರವನ್ನು ರಚಿಸಬಹುದಾಗಿದೆ. ಹೆಚ್ಚಿನ ವಿವರ ಇಲ್ಲಿದೆ.