Daily Devotional: ಊಟದ ಬಳಿಕ ತಟ್ಟೆಯಲ್ಲಿ ಕೈ ತೊಳೆಯಬಾರದು ಯಾಕೆ? ವಿಡಿಯೋ ನೋಡಿ
ಕೆಲವರು ಹೇಳುವ ಪ್ರಕಾರ ಊಟ ಮಾಡಿದ ನಂತರ ತಟ್ಟೆಯಲ್ಲಿ ಕೈ ತೊಳೆಯಬಾರದು. ಇನ್ನೂ ಕೆಲವರು ತಟ್ಟೆಯಲ್ಲೇ ಕೈ ತೊಳೆಯಿರಿ ಎನ್ನುತ್ತಾರೆ. ಈ ಎರಡೂ ಸೂಚನೆಗಳು ನಮಗೆ ಗೊಂದಲ ಉಂಟು ಮಾಡಬಹುದು. ಹಾಗಿದ್ದರೆ ತಟ್ಟೆಯಲ್ಲಿ ಕೈ ತೊಳೆಯಬೇಕಾ ಅಥವಾ ಬೇಡವೇ? ಏಕೆ ಕೈ ತೊಳೆಯಬಾರದು? ಎಂಬ ಎಲ್ಲ ಪ್ರಶ್ನೆಗಳಿಗೆ ಉತ್ತರ ಬಸವರಾಜ ಗುರೂಜಿ ನೀಡಿದ್ದಾರೆ...
ನಮ್ಮ ಹಿಂದೂ ಧರ್ಮದಲ್ಲಿ ನಾವು ಮಾಡುವ ಪ್ರತಿಯೊಂದು ಕೆಲಸಕ್ಕೂ ಅದರದ್ದೇ ಆದ ನಿಯಮಗಳ ಬಗ್ಗೆ ಹೇಳಲಾಗಿದೆ.ಸಾಮಾನ್ಯವಾಗಿ ನಮ್ಮಲ್ಲಿ ಊಟಕ್ಕೆ ಕೂರುವಾಗ ಮತ್ತು ಊಟ ಮುಗಿಸಿ ಏಳುವಾಗ ಅನೇಕ ರೀತಿಯ ಆಚಾರ-ವಿಚಾರಗಳನ್ನು ನಮ್ಮ ಮನೆಯಲ್ಲಿ ಹಿರಿಯರು ಹೇಳುವುದನ್ನು ನಾವು ಕೇಳಿರುತ್ತೇವೆ.ಅದೇ ರೀತಿಊಟ ಮಾಡುವಾಗ ಕೂಡ ನಾವು ಯಾವೆಲ್ಲಾ ನಿಯಮಗಳನ್ನು ಅನುಸರಿಸಬೇಕು ಎಂಬುದನ್ನು ಹೇಳಿರುತ್ತಾರೆ. ಅದರಲ್ಲಿ ಮುಖ್ಯವಾಗಿ ತಟ್ಟೆಯಲ್ಲಿ ಕೈ ತೊಳೆಯಬಾರದು ಎಂಬುದಾಗಿರಬಹುದು ಅಥವಾ ತಟ್ಟೆಯಲ್ಲಿ ಅನ್ನ ಹಾಗೆಯೇ ಉಳಿಸಬಾರದು ಎಂಬುದಾಗಿರಬಹುದು. ಊಟ ಮಾಡಿದ ಬಳಿಕ ತಟ್ಟೆಯಲ್ಲೇ ಕೈ ತೊಳೆಯುತ್ತೇವೆ. ಆದರೆ, ಕೆಲವರು ಹೇಳುವ ಪ್ರಕಾರ ಊಟ ಮಾಡಿದ ನಂತರ ತಟ್ಟೆಯಲ್ಲಿ ಕೈ ತೊಳೆಯಬಾರದು. ಇನ್ನೂ ಕೆಲವರು ತಟ್ಟೆಯಲ್ಲೇ ಕೈ ತೊಳೆಯಿರಿ ಎನ್ನುತ್ತಾರೆ. ಈ ಎರಡೂ ಸೂಚನೆಗಳು ನಮಗೆ ಗೊಂದಲ ಉಂಟು ಮಾಡಬಹುದು. ಹಾಗಿದ್ದರೆ ತಟ್ಟೆಯಲ್ಲಿ ಕೈ ತೊಳೆಯಬೇಕಾ ಅಥವಾ ಬೇಡವೇ? ಏಕೆ ಕೈ ತೊಳೆಯಬಾರದು? ಎಂಬ ಎಲ್ಲ ಪ್ರಶ್ನೆಗಳಿಗೆ ಉತ್ತರ ಬಸವರಾಜ ಗುರೂಜಿ ನೀಡಿದ್ದಾರೆ…
Latest Videos