ವೇತನ ವಿವಾದ ವಿಕೋಪಕ್ಕೆ ತಿರುಗಿ ಕೋಲಾರ ಬಳಿಯ MNC ಕಂಪನಿ ಧ್ವಂಸ

sandhya thejappa
| Updated By: ಸಾಧು ಶ್ರೀನಾಥ್​

Updated on: Dec 15, 2020 | 12:08 PM

ಒಂದು ವರ್ಷದ ಹಿಂದಷ್ಟೇ ಕಾರ್ಯಾರಂಭ ಮಾಡಿದ್ದ ವಿಶ್ವದ ಪ್ರತಿಷ್ಠಿತ ಕಂಪನಿಯಲ್ಲಿ ಜೀವನ ಉಜ್ವಲವಾಗುತ್ತದೆ ಎಂದು ಕನಸು ಕಟ್ಟಿಕೊಂಡಿದ್ದ ಕಾರ್ಮಿಕರೇ ಸಂಬಳ ನೀಡಲಿಲ್ಲ ಅನ್ನೋ ಕಾರಣಕ್ಕೇ ಕಂಪನಿಯನ್ನೇ ಧ್ವಂಸ ಮಾಡಿದ್ದಾರೆ.