ತನ್ನ ನಡತೆ ಮೂಲಕ ಅಭಿಮಾನಿಗಳ ಮನಸ್ಸು ಕದ್ದ ನಟಿ ಸಾಯಿ ಪಲ್ಲವಿ..

sandhya thejappa
| Updated By: ಸಾಧು ಶ್ರೀನಾಥ್​

Updated on: Dec 15, 2020 | 12:06 PM

ಹೆಚ್ಚು ಮೈ ತೋರಿಸದೆ ಸ್ಟಾರ್ ಡಮ್ ಉಳಿಸಿಕೊಂಡು ಬಂದಿರುವ ಅಪರೂಪದ ನಟಿಯಾದ ಸಾಯಿ ಪಲ್ಲವಿ ಲಿಪ್​ಲಾಕ್ ಸೀನ್​ಗೆ ಮತ್ತೊಮ್ಮೆ ನೋ ಎಂದು ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ.