ಹಲ್ಲಿದ್ದಾಗ ಕಡ್ಲೆ ಇಲ್ಲ… ಕಡ್ಲೆ ಇದ್ದಾಗ ಹಲ್ಲಿಲ್ಲ ಎನ್ನುವಂತಾಗಿದೆ ಮೆಣಸಿನಕಾಯಿ ಬೆಳೆದ ಅನ್ನದಾತನ ಪರಿಸ್ಥಿತಿ

sandhya thejappa
|

Updated on: Dec 15, 2020 | 10:26 AM

ಹಲ್ಲಿದ್ದಾಗ ಕಡ್ಲೆ ಇಲ್ಲ... ಕಡ್ಲೆ ಇದ್ದಾಗ ಹಲ್ಲಿಲ್ಲ ಎನ್ನುವಂತಾಗಿದೆ ಮೆಣಸಿನಕಾಯಿ ಬೆಳೆದ ಅನ್ನದಾತನ ಪರಿಸ್ಥಿತಿ. ಕೆಂಪು ಸುಂದರಿಗೆ ಈಗ ಪುಲ್ ಡಿಮ್ಯಾಂಡ್ ಬಂದಿದೆ. ಈರುಳ್ಳಿ ರೇಂಜ್‌ಗೆ ಬ್ಯಾಡಗಿ ಮೆಣಸಿನಕಾಯಿ ದರ ಗಗನಕ್ಕೇನೋ ಏರಿದೆ. ಆದರೂ ರೈತರು ಹಣೆ ಚಚ್ಚಿಕೊಳ್ಳುವಂತಾಗಿದೆ. ಯಾಕೆ ಅಂತೀರಾ? ಈ ವರದಿ ನೋಡಿ..