ಮಂಡ್ಯದ ಮದ್ದೂರಿನ ಹೊಳೆ ಆಂಜನೇಯ ದೇವಸ್ಥಾನದಲ್ಲಿ ಈ ಅತಿಥಿಯ ಆಗಮನದ ನಂತರವೇ ಮಂಗಳಾರತಿ ನಡೆಯುತ್ತದೆ

TV9kannada Web Team

TV9kannada Web Team | Edited By: Arun Belly

Updated on: Nov 12, 2022 | 2:04 PM

ದೇವಸ್ಥಾನದ ಅರ್ಚಕರಿಗೆ ಕೋತಿ ಬಂದು ಪ್ರಸಾದ ತಿನ್ನುವುದು ಅಭ್ಯಾಸವಾಗಿದೆ. ಅವರೇ ಹೇಳುವ ಪ್ರಕಾರ ಈ ವಾನರ ಪ್ರತಿದಿನ ದೇವಸ್ಥಾನಕ್ಕೆ ಬರುತ್ತದೆ.

ಮಂಡ್ಯ: ಜಿಲ್ಲೆಯ ಮದ್ದೂರಿನಲ್ಲಿರುವ (Maddur) ಹೊಳೆ ಆಂಜನೇಯನ ದೇವಸ್ಥಾನಕ್ಕೆ ಭೇಟಿ ನೀಡಿದರೆ ನಿಮಗೆ ಈ ದೃಶ್ಯ ಕಾಣಿಸುತ್ತದೆ. ಪ್ರತಿದಿನ ಮಂಗಳಾರತಿ ನಡೆಯುವ ಸಮಯಕ್ಕೆ ದೇವಸ್ಥಾನಕ್ಕೆ ಬರುವ ಮಂಗವು (monkey) ಅದು ಮುಗಿಯುವವರೆಗೆ ನಂತರ ಪ್ರಸಾದವನ್ನು ಸೇವಿಸುತ್ತದೆ. ದೇವಸ್ಥಾನದ ಅರ್ಚಕರಿಗೆ (priests) ಕೋತಿ ಬಂದು ಪ್ರಸಾದ ತಿನ್ನುವುದು ಅಭ್ಯಾಸವಾಗಿದೆ. ಅವರೇ ಹೇಳುವ ಪ್ರಕಾರ ಈ ವಾನರ ಪ್ರತಿದಿನ ದೇವಸ್ಥಾನಕ್ಕೆ ಬರುತ್ತದೆ.

Follow us on

Click on your DTH Provider to Add TV9 Kannada