‘ಕೋಟಿ ಖರ್ಚಾದರೂ ಉಳಿಸಿಕೊಳ್ತೀನಿ ಅಂದ್ರು’; ಯಶ್ ಸಹಾಯ ನೆನೆದು ಭಾವುಕರಾದ ‘ಕೆಜಿಎಫ್’ ಚಾಚಾ
‘ಕೆಜಿಎಫ್’ ಮೂಲಕ ಫೇಮಸ್ ಆದ ಹರೀಶ್ ರಾಯ್ ಅವರು ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾದರು. ಇದರಿಂದ ಆಸ್ಪತ್ರೆ ಸೇರಿದ್ದರು. ಯಶ್ ಅವರು ಕರೆ ಮಾಡಿ ಮಾತನಾಡಿದ್ದಾಗಿ ಹರೀಶ್ ರಾಯ್ ಹೇಳಿದ್ದಾರೆ.
‘ಯಶ್ ನನಗೆ ಕರೆ ಮಾಡಿದ್ದರು. ಎಷ್ಟು ದುಡ್ಡು ಹಾಕಬೇಕು ಎಂದು ಕೇಳಿದರು. ನಾನು ಬೇಡವೇ ಬೇಡ ಎಂದೆ. ನಾನು ಕೇಳಿಯೂ ಇಲ್ಲ, ಆದರೂ ಸಹಾಯಕ್ಕೆ ಬಂದರು. ಅವರ ಮನಸ್ಸು ಎಷ್ಟು ಒಳ್ಳೆಯದಿದೆ ನೋಡಿ. ಅವರು ಫೋನ್ನಲ್ಲಿ ಯಾರಿಗೂ ಸಿಗಲ್ಲ. ನಾನು ಮೆಸೇಜ್ ಹಾಕಿದರೂ ರಿಪ್ಲೈ ಮಾಡ್ತಾರೆ. ಕೋಟಿ ಖರ್ಚಾದರೂ ಉಳಿಸಿಕೊಳ್ತೀನಿ ಎಂದಿದ್ದಾರೆ’ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

ತವರಿನಲ್ಲಿ ಗೆದ್ದ ಆರ್ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ

ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ

‘ರಾಜ್ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
