ಯೋಗರಾಜ್ ಭಟ್ ನಮ್ಮ ಸೋದರ ಮಾವ ಇದ್ದಂತೆ: ದಿಗಂತ್
Yogaraj Bhatt: ಭಟ್ಟರ ಶಿಷ್ಯ ನಿರ್ದೇಶಿಸುತ್ತಿರುವ ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾದಲ್ಲಿ ಪಾತ್ರವೊಂದು ನಿರ್ವಹಿಸಲಿರುವ ದಿಗಂತ್, ಯೋಗರಾಜ್ ಭಟ್ಟರು ನಮ್ಮ ಮಾವ ಇದ್ದಂತೆ ಎಂದರು. ಕಾರಣವೇನು?
ನಿರ್ದೇಶಕ ಯೋಗರಾಜ್ ಭಟ್ (Yogaraj Bhatt) ಗರಡಿಯಲ್ಲಿ ಪಳಗಿರುವ ಶ್ರೇಯಸ್ ರಾಜ್ ಶೆಟ್ಟಿ ನಿರ್ದೇಶಿಸುತ್ತಿರುವ ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ದಿಗಂತ್, ಸಿನಿಮಾ ತಂಡಕ್ಕೆ ಶುಭ ಕೋರುವ ಜೊತೆಗೆ, ಯೋಗರಾಜ್ ಭಟ್ಟರ ಬಗ್ಗೆ ಮಾತನಾಡುತ್ತಾ, ಭಟ್ಟರು ನನಗೊಂತರಾ ಸೋದರ ಮಾವ ಇದ್ದಂತೆ. ಮನೆಯಲ್ಲಿ ಏನೇ ಕಾರ್ಯಕ್ರಮವಾದರೂ ಕರೆಯುವಂತೆ ಯಾವುದೇ ಸಿನಿಮಾ ಆದರೂ ಕರೆದು ಇದೊಂದು ಪಾತ್ರ ಮಾಡೋ ಅಂತಾರೆ ನಾನು ಮಾಡ್ತೀನಿ. ಈ ಸಿನಿಮಾದಲ್ಲಿಯೂ ಒಂದು ಪಾತ್ರ ಮಾಡುತ್ತಿದ್ದೀನಿ, ನನಗೊಂದು ಒಳ್ಳೆ ಹಾಡು ಬರೆದುಕೊಡ್ತೀನೆಂದು ಭಟ್ಟರು ಪ್ರಾಮಿಸ್ ಮಾಡಿದ್ದಾರೆ ಎಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಡಿಕೆ ಶಿವಕುಮಾರ್ ಹಾಗೂ ಕೆಎನ್ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ

