ಕಳೆದು ಹೋದ ಘಟನೆಗಳನ್ನ ಮರೆಯೋದು ಹೇಗೆ ಗೊತ್ತಾ..! ಇಲ್ಲಿದೆ ಮಾಹಿತಿ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 17, 2022 | 7:04 AM

ಮನುಷ್ಯನಲ್ಲಿ ಆತಂಕ ಇರೋದು ಕಾಮನ್​. Anxietyಸದಾ ಮನಸಿನಲ್ಲಿ ಒಂದಲ್ಲ ಒಂದು ಆಲೋಚನೆ ಬರುವಂತೆ ಮಾಡ್ತಿರುತ್ತೆ. ಆತಂಕದಲ್ಲಿ ಇದ್ರೆ ಸಪ್ಪೆ ಮೋರೆಯಿಂದ ಇರುತ್ತೇವೆ.

ಮನುಷ್ಯ ತನ್ನ ಜೀವನದಲ್ಲಿ ನಡೆದಿರುವಂತಹ ಕಳೆದು ಹೋದ ಘಟನೆಗಳನ್ನ ನೆನಪಿಸಿಕೊಳ್ಳುತ್ತಾ ಕೊರಗುತ್ತಾನೆ. ಪ್ರತಿದಿನ ಮನುಷ್ಯನ ದೇಹದಲ್ಲಿ ಒಂದಿಲ್ಲ ಒಂದು ಬದಲಾವಣೆಯಾಗುತ್ತೆ. ನಮ್ಮ ಮನೋಭಾವ ಬದಲಾಗುತ್ತಿರುತ್ತದೆ. ಹೀಗಿರುವಾಗ ನಾವು ಕಳೆದ ಹೋದ ಘಟನೆಯಿಂದ ಹಿಡಿದಿಟ್ಟುಕೊಂಡು ನಮಗೆ ನಾವೇ ಶಿಕ್ಷೆ ಕೊಡುತ್ತೇವೆ. ಪ್ರತಿಯೊಬ್ಬರಿಗೂ ಮನಃಶಾಂತಿಯನ್ನುವುದು ಬಹಳ ಮುಖ್ಯ. ಹಾಗಾದರೆ ಕಳೆದು ಹೋದ ಘಟನೆಗಳನ್ನು ನಾವು ಸುಲಭವಾಗಿ ಮರೆಯೋದು ಹೇಗೆ ಎನ್ನುವುದನ್ನು ಈ ವಿಡಿಯೋ ಮೂಲಕ ತಿಳಿದಿಕೊಳ್ಳಬಹುದು. ಮನುಷ್ಯನಲ್ಲಿ ಆತಂಕ ಇರೋದು ಕಾಮನ್​. Anxiety ಸದಾ ಮನಸಿನಲ್ಲಿ ಒಂದಲ್ಲ ಒಂದು ಆಲೋಚನೆ ಬರುವಂತೆ ಮಾಡ್ತಿರುತ್ತೆ. ಆತಂಕದಲ್ಲಿ ಇದ್ರೆ ಸಪ್ಪೆ ಮೋರೆಯಿಂದ ಇರುತ್ತೇವೆ. ಆತಂಕದಿಂದ ದೂರು ಆಗೋದು ಹೇಗೆ ಅನ್ನೋದರ ಬಗ್ಗೆ ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟ ಅವರು ಹೇಳಿದ್ದಾರೆ. ಪ್ರತಿ ನಿತ್ಯವೂ ಟಿವಿ9 ವೀಕ್ಷಕರಿಗಾಗಿ ಟಿಪ್ಸ್ ಕೊಡ್ತಾರೆ. ನೀವು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.

ಇದನ್ನೂ ಓದಿ:

James First Half Review: ಹೇಗಿದೆ ಪುನೀತ್​ ನಟನೆಯ ‘ಜೇಮ್ಸ್​’ ಚಿತ್ರದ ಫಸ್ಟ್​ಹಾಫ್​? ಇಲ್ಲಿದೆ ಫುಲ್ ಡಿಟೈಲ್ಸ್​