Insecurity: ನಮ್ಮ ಸಂಬಂಧಗಳಲ್ಲಿ ಅಭದ್ರತೆ ಯಾವಾಗ ಕಾಣಿಸಿಕೊಳ್ಳುತ್ತದೆ ಗೊತ್ತಾ..! ಇಲ್ಲಿದೆ ಮಾಹಿತಿ
ಆತಂಕದಲ್ಲಿ ಇದ್ರೆ ಸಪ್ಪೆ ಮೋರೆಯಿಂದ ಇರುತ್ತೇವೆ. ಆತಂಕದಿಂದ ದೂರು ಆಗೋದು ಹೇಗೆ ಅನ್ನೋದರ ಬಗ್ಗೆ ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟ ಅವರು ಹೇಳಿದ್ದಾರೆ. ಪ್ರತಿ ನಿತ್ಯವೂ ಟಿವಿ9 ವೀಕ್ಷಕರಿಗಾಗಿ ಟಿಪ್ಸ್ ಕೊಡ್ತಾರೆ. ನೀವು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.
ನಮಗೆ ಕೆಲವೊಂದು ಸಂಬಂಧಗಳಲ್ಲಿ ಅಭದ್ರತೆ (Insecurity) ಕಾಣಿಕೊಳ್ಳುತ್ತದೆ. ಅದು ಎಷ್ಟರ ಮಟ್ಟಿಗೆ ಅಂದರೇ ನಮ್ಮ ಸಂಗಾತಿಯ ಮೇಲೆ ನಾವು ಅನುಮಾನ ಪಡೋಕು ಇದು ಕಾರಣವಾಗುತ್ತೆ. ಅವರು ನಮ್ಮೊಂದಿಗೆ ಇದ್ದರೂ ನಮಗೆ ಅವರ ಮೇಲೆ ಆವಾಗ್ ಆವಾಗ ಅನುಮಾನ ಬರುತ್ತಿರುತ್ತೆ. ಅವರು ಬೇರೆಯವರೊಂದಿಗೆ ಮಾತನಾಡಿದರೆ, ಏನೋ ಸಾಧನೆ ಮಾಡಿದರೆ, ಅವರು ಯಾವಾಗಲೂ ನಮ್ಮ ಜೊತೆನೆ ಇರಬೇಕು, ನಾನು ಹೇಳಿದ ಹಾಗೆ ಅವರು ಕೇಳಬೇಕು, ಯಾವಾಗ ಅವರು ನಮ್ಮ ಮೇಲೆ ಗಮನ ಕೊಡುವುದಿಲ್ಲವೋ ಆವಾಗ ನಮ್ಮ ಸಂಬಂಧಗಳಲ್ಲಿ ಅಭದ್ರತೆ ಕಾಣಿಸಿಕೊಳ್ಳುವುದು. ಮನುಷ್ಯನಲ್ಲಿ ಆತಂಕ ಇರೋದು ಕಾಮನ್. ಆತಂಕ (Anxiety) ಸದಾ ಮನಸಿನಲ್ಲಿ ಒಂದಲ್ಲ ಒಂದು ಆಲೋಚನೆ ಬರುವಂತೆ ಮಾಡ್ತಿರುತ್ತೆ. ಆತಂಕದಲ್ಲಿ ಇದ್ರೆ ಸಪ್ಪೆ ಮೋರೆಯಿಂದ ಇರುತ್ತೇವೆ. ಆತಂಕದಿಂದ ದೂರು ಆಗೋದು ಹೇಗೆ ಅನ್ನೋದರ ಬಗ್ಗೆ ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟ ಅವರು ಹೇಳಿದ್ದಾರೆ. ಪ್ರತಿ ನಿತ್ಯವೂ ಟಿವಿ9 ವೀಕ್ಷಕರಿಗಾಗಿ ಟಿಪ್ಸ್ ಕೊಡ್ತಾರೆ. ನೀವು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.
ಇದನ್ನೂ ಓದಿ:
ನಾಪತ್ತೆಯಾಗಿದ್ದ ಮಗನ ಪತ್ತೆಗೆ ನೆರವಾಯ್ತು ಆಧಾರ್ ಕಾರ್ಡ್: ಬೆಂಗಳೂರಿನಲ್ಲಿ ಕಳೆದುಹೋಗಿದ್ದ ಮಗ ನಾಗಪುರದಲ್ಲಿ ಪತ್ತೆ
ರಷ್ಯಾ-ಉಕ್ರೇನ್ ಯುದ್ಧದಲ್ಲಿ ಜೈವಿಕ ಆಸ್ತ್ರ ಬಳಕೆ ಆತಂಕ: ನಿಲುವು ಪ್ರಕಟಿಸಿದ ಭಾರತ