ಬೆಂಗಳೂರು: ಹೇಳಿದ್ದು ರಾಮರಾಜ್ಯ ಮಾಡಿದ್ದು ರಾವಣರಾಜ್ಯ ಅಂತ ಯುವ ಕಾಂಗ್ರೆಸ್ ಮುಖಂಡರು ಪ್ರತಿಭಟನೆಯಲ್ಲಿ ಕೂಗಿದರು
ಈ ಗುಂಪಿನಲ್ಲಿ ಹಲವಾರು ಮಹಿಳಾ ಕಾರ್ಯಕರ್ತರು ಕೂಡ ಇದ್ದಾರೆ ಮತ್ತು ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ ಅವರನ್ನು ಸಹ ಕಾಣಬಹುದು.
Bengaluru: ಹಲೋ ಮಿಸ್ಟರ್ ಮೋದಿ, ಹಲೋ ಮಿಸ್ಟರ್ ಅಮಿತ್ ಶಾ; ಹೇಳಿದ್ದೇನು, ಮಾಡಿದ್ದೇನು? ಹೇಳಿದ್ದು ರಾಮ ರಾಜ್ಯ! ಮಾಡಿದ್ದು ರಾವಣ ರಾಜ್ಯ! ಈ ಡಿ ನೋಟೀಸ ಕಳಿಸ್ತೀರಾ? ನೀವು ದೊಡ್ಡ ಹೇಡಿಗಳು, ನಾನು ಕೂಡ ರಾಹುಲ್ ಗಾಂಧಿ, ನಾನೂ ಕೂಡ ರಾಹುಲ್ ಗಾಂಧಿ (Rahul Gandhi)-ಹೀಗೆ ಘೋಷಣೆಗಳು ಕೇಳಿ ಬಂದಿದ್ದು ಬೆಂಗಳೂರಲ್ಲಿ ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ (Mohammad Nalapad) ನೇತೃತ್ವದಲ್ಲಿ ಯುವ ಕಾಂಗ್ರೆಸ್ ನಾಯಕರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ. ಈ ಗುಂಪಿನಲ್ಲಿ ಹಲವಾರು ಮಹಿಳಾ ಕಾರ್ಯಕರ್ತರು ಕೂಡ ಇದ್ದಾರೆ ಮತ್ತು ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ (BK Hariprasad) ಅವರನ್ನು ಸಹ ಕಾಣಬಹುದು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos