Photoshoot: ಮಚ್ಚು ಹಿಡಿದು ಫೊಟೋಶೂಟ್ ಮಾಡಿಸಿದ ವಿಡಿಯೋ ವೈರಲ್
ಹರಿಹರ ತಾಲೂಕಿನ ದೇವರ ಬೆಳಕೆರೆ ಡ್ಯಾಮ್ ಬಳಿ ಕೈಯಲ್ಲಿ ಮಚ್ಚು ಹಿಡಿದು ಯುವಕರ ಫೋಟೋಶೂಟ್; ಯುವಕರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್
ಹರಿಹರ ತಾಲೂಕಿನ ದೇವರ ಬೆಳಕೆರೆ ಡ್ಯಾಮ್ ಬಳಿ ಕೈಯಲ್ಲಿ ಮಚ್ಚು ಹಿಡಿದು ಯುವಕರು ಫೋಟೋಶೂಟ್ ಮಾಡಿಸಿದ್ದಾರೆ. ಯುವಕರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೈಯಲ್ಲಿ ಮಚ್ಟು ಹಿಡಿದು ಯುವಕರು ಫೋಟೋಶೂಟ್ ಮಾಡಿಸುವಾಗ ರಸ್ತೆಯಲ್ಲಿ ಓಡಾಡೋರಿಗೆ ಆತಂಕ ಸೃಷ್ಟಿಯಾಯ್ತು. ರಸ್ತೆಯಲ್ಲಿ ಮಚ್ಚು ಹಿಡಿದು ಫೋಟೋ ಶೂಟ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Latest Videos