ಹೆಚ್.ಡಿ. ಕೋಟೆ: ಕೆರೆ ಕೋಡಿಯಲ್ಲಿ ಮೀನು ಹಿಡಿಯಲು ಮುಗಿಬಿದ್ದ ಯುವಕರು; ವಿಡಿಯೋ ನೋಡಿ

ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಹೆಬ್ಬಳ್ಳದ ಲಕ್ಷ್ಮಣತೀರ್ಥ ನದಿ ತುಂಬಿ ಹರಿಯುತ್ತಿದ್ದು, ಕೋಡಿ ಬೀಳುವ ಕೆರೆಯಲ್ಲಿ ಯುವಕರು ಬಲೆ ಹಿಡಿದು ಮೀನು ಹಿಡಿಯಲು ಮುಂದಾಗಿದ್ದಾರೆ.

ಮೈಸೂರು: ನಿರಂತರ ಮಳೆಯಿಂದ ಕೋಡಿ ಬಿದ್ದ ಹೆಬ್ಬಳ್ಳ ಕೆರೆಯಲ್ಲಿ ಯುವಕರು ಮೀನು ಹಿಡಿಯಲು ಮುಗಿಬಿದ್ದಿದ್ದಾರೆ. ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಹೆಬ್ಬಳ್ಳದ ಲಕ್ಷ್ಮಣತೀರ್ಥ ನದಿ ತುಂಬಿ ಹರಿಯುತ್ತಿದ್ದು, ಕೋಡಿ ಬೀಳುವ ಕೆರೆಯಲ್ಲಿ ಯುವಕರು ಬಲೆ ಹಿಡಿದು ಮೀನು (Fish) ಹಿಡಿಯಲು ಮುಂದಾಗಿದ್ದಾರೆ. ಕೆರೆಯಿಂದ ಹೊರಗೆ ಬೃಹತ್ ಗಾತ್ರದ ಮೀನುಗಳು ಬರುತ್ತಿದ್ದು, ಯುವಕರು (Youths) ಗುಂಪು ಕಟ್ಟಿಕೊಂಡು ಬಲೆಗಳ ಸಮೇತ ಒಂದು ಅಡಿ ಅಂತರದಂತೆ ನಿಂತು ಮೀನು ಹಿಡಿಯುತ್ತಿದ್ದಾರೆ.

ಇದನ್ನೂ ಓದಿ:
ಗಡಿ ಮೀರಿ ಮೀನುಗಾರಿಕೆ: ತಪಾಸಣೆಗೆ ಬಂದ ಪೊಲೀಸರನ್ನೇ ಬಂಧಿಸಿ ಬಂದರಿಗೆ ಕರೆತಂದ ಮೀನುಗಾರರು, ಯಾವೂರಲ್ಲಿ?

ಹಾಸನದಲ್ಲಿ ಮೀನು ಹಿಡಿಯಲು ಕೆರೆಗೆ ನುಗ್ಗಿದ ಸಾವಿರಾರು ಜನ; ವಿಡಿಯೋ ವೈರಲ್

Click on your DTH Provider to Add TV9 Kannada