ಕೊರೊನಾ ಆಯ್ತು.. ಈಗ ಚೀನಾಕ್ಕೆ ಎಂಟ್ರಿ ಕೊಡ್ತು ಮತ್ತೊಂದು ಡೆಡ್ಲಿ ವೈರಸ್!
ಇಡೀ ಜಗತ್ತು ಕೊರೊನಾದಿಂದ ಬಳಲಿ ಬೆಂಡಾಗಿ ಹೋಗಿದೆ. ಇತ್ತ ವೈರಸ್ನ ತವರೂರಾದ ಚೀನಾದಲ್ಲಿ ಮತ್ತೊಂದು ಕ್ರಿಮಿ ತನ್ನ ಆರ್ಭಟ ಶುರುಮಾಡಲು ಸಜ್ಜಾಗಿದ್ದಾನೆ. ಹೌದು, ಕೊರೊನಾ ನಂತರ ಚೀನಾದಲ್ಲಿ ಮತ್ತೊಂದು ವೈರಸ್ ದಾಳಿ ಆರಂಭವಾಗಿದೆ. ಹೊಸ ವೈರಸ್ಗೆ ಚೀನಾದಲ್ಲಿ ಈಗಾಗಲೇ 7ಜನರ ಸಾವನ್ನಪ್ಪಿದ್ದಾರೆ. ವೈರಸ್ ಕುರಿತು ಸ್ಪಷ್ಟ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ. ಆದರೆ, ಇದು ಕೀಟಗಳ ಕಡಿತದಿಂದ ಹರಡುತ್ತದೆ ಎಂಬ ಶಂಕೆ ವ್ಯಕ್ತವಾಗಿದೆ. ಈಗಾಗಲೇ ಈ ಹೊಸ ವೈರಸ್ 60 ಮಂದಿಗೆ ತಗಲಿದೆ. ಕೀಟದ ಕಡಿತದಿಂದ ಒಬ್ಬರಿಂದೊಬ್ಬರಿಗೆ ಹರಡುವ […]
ಇಡೀ ಜಗತ್ತು ಕೊರೊನಾದಿಂದ ಬಳಲಿ ಬೆಂಡಾಗಿ ಹೋಗಿದೆ. ಇತ್ತ ವೈರಸ್ನ ತವರೂರಾದ ಚೀನಾದಲ್ಲಿ ಮತ್ತೊಂದು ಕ್ರಿಮಿ ತನ್ನ ಆರ್ಭಟ ಶುರುಮಾಡಲು ಸಜ್ಜಾಗಿದ್ದಾನೆ.
ಹೌದು, ಕೊರೊನಾ ನಂತರ ಚೀನಾದಲ್ಲಿ ಮತ್ತೊಂದು ವೈರಸ್ ದಾಳಿ ಆರಂಭವಾಗಿದೆ. ಹೊಸ ವೈರಸ್ಗೆ ಚೀನಾದಲ್ಲಿ ಈಗಾಗಲೇ 7ಜನರ ಸಾವನ್ನಪ್ಪಿದ್ದಾರೆ. ವೈರಸ್ ಕುರಿತು ಸ್ಪಷ್ಟ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ. ಆದರೆ, ಇದು ಕೀಟಗಳ ಕಡಿತದಿಂದ ಹರಡುತ್ತದೆ ಎಂಬ ಶಂಕೆ ವ್ಯಕ್ತವಾಗಿದೆ.
ಈಗಾಗಲೇ ಈ ಹೊಸ ವೈರಸ್ 60 ಮಂದಿಗೆ ತಗಲಿದೆ. ಕೀಟದ ಕಡಿತದಿಂದ ಒಬ್ಬರಿಂದೊಬ್ಬರಿಗೆ ಹರಡುವ ವೈರಸ್ನಿಂದ ಸೋಂಕಿತರಲ್ಲಿ ಜ್ವರ ಮತ್ತು ಕೆಮ್ಮಿನ ಲಕ್ಷಣಗಳು ಗೋಚರವಾಗುತ್ತದಂತೆ.
Published On - 7:09 am, Thu, 6 August 20