Breaking: ಅಮೆರಿಕದಲ್ಲಿ ಗುಂಡಿನ ದಾಳಿ: 12ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ
ಅಮೆರಿಕದ ಫಿಲಿಡೆಲ್ಫಿಯಾದಲ್ಲಿ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಅಮೆರಿಕದ ಫಿಲಿಡೆಲ್ಫಿಯಾದಲ್ಲಿ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಶನಿವಾರ ರಾತ್ರಿ ಫಿಲಿಡೆಲ್ಫಿಯಾದ ಕೆನ್ಸಿಂಗ್ಟನ್ ಮತ್ತು ಅಲಘೆನಿ ಪ್ರದೇಶದಲ್ಲಿ ಕನಿಷ್ಠ 12 ಮಂದಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಸಿಬಿಎಸ್ ವರದಿ ಮಾಡಿದೆ. ಗುಂಡೇಟಿಗೆ ಬಲಿಯಾದವರನ್ನು ಗಾಯಗಳ ತೀವ್ರತೆಯ ಆಧಾರದಲ್ಲಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ. ಸಂತ್ರಸ್ತರ ವಿವರಗಳು ತಿಳಿದುಬಂದಿಲ್ಲ. ಇದಕ್ಕೆ ಫಿಲಿಡೆಲ್ಫಿಯಾ ಪೊಲೀಸರು ತಕ್ಷಣದ ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ.
Published On - 10:16 am, Sun, 6 November 22