ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಹಿಂಜರಿಕೆ, ವಿಷಯ ಪಾಂಡಿತ್ಯದ ಕೊರತೆ ಇದೆ -ಒಬಾಮ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಹಿಂಜರಿಕೆ, ಕೌಶಲ್ಯದ ಕೊರತೆ ಇದೆ. ವಿದ್ಯಾರ್ಥಿಯಂತೆ ಬಾಲಿಷ ಉತ್ಸಾಹದಿಂದ ಶಿಕ್ಷಕರನ್ನ ಮೆಚ್ಚಿಸಲು ಯತ್ನಿಸುತ್ತಾರೆ. ಅದರೆ, ವಿಷಯ ಪರಿಣತಿಯ ಕೊರತೆ ಎದ್ದುಕಾಣುತ್ತದೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ತಾವು ಬರೆದ ಪುಸ್ತಕದಲ್ಲಿ A promised land barack obama ರಾಹುಲ್ ಗಾಂಧಿ ಬಗ್ಗೆ ಉಲ್ಲೇಖಿಸಿದ್ದಾರೆ. ಒಬಾಮ ತಮ್ಮ ಪುಸ್ತಕದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬಗ್ಗೆ ಸಹ ಉಲ್ಲೇಖಸಿದ್ದಾರೆ. ರಾಹುಲ್ ಗಾಂಧಿ ಬಗ್ಗೆ ಬರಾಕ್ ಒಬಾಮರ ಮಾತುಗಳು ಈಗ ಟ್ವಿಟರ್ನಲ್ಲಿ […]
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಹಿಂಜರಿಕೆ, ಕೌಶಲ್ಯದ ಕೊರತೆ ಇದೆ. ವಿದ್ಯಾರ್ಥಿಯಂತೆ ಬಾಲಿಷ ಉತ್ಸಾಹದಿಂದ ಶಿಕ್ಷಕರನ್ನ ಮೆಚ್ಚಿಸಲು ಯತ್ನಿಸುತ್ತಾರೆ. ಅದರೆ, ವಿಷಯ ಪರಿಣತಿಯ ಕೊರತೆ ಎದ್ದುಕಾಣುತ್ತದೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ತಾವು ಬರೆದ ಪುಸ್ತಕದಲ್ಲಿ A promised land barack obama ರಾಹುಲ್ ಗಾಂಧಿ ಬಗ್ಗೆ ಉಲ್ಲೇಖಿಸಿದ್ದಾರೆ. ಒಬಾಮ ತಮ್ಮ ಪುಸ್ತಕದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬಗ್ಗೆ ಸಹ ಉಲ್ಲೇಖಸಿದ್ದಾರೆ.
ರಾಹುಲ್ ಗಾಂಧಿ ಬಗ್ಗೆ ಬರಾಕ್ ಒಬಾಮರ ಮಾತುಗಳು ಈಗ ಟ್ವಿಟರ್ನಲ್ಲಿ ಟ್ರೆಂಡ್ ಆಗ್ತಿದೆ. ಇದೀಗ, ಒಬಾಮ ಅಭಿಪ್ರಾಯದ ಆಧಾರದ ಮೇಲೆ ಬಿಜೆಪಿ ಪಕ್ಷದವರು ರಾಹುಲ್ಗೆ ಪರೋಕ್ಷವಾಗಿ ಟಾಂಗ್ ಕೊಡುತ್ತಿದ್ದಾರೆ.
A promised land barack obama
Published On - 11:04 am, Fri, 13 November 20