Yulin dog meat festival ಚೀನಾದಲ್ಲಿ ನಾಯಿ ಮಾಂಸದ ಸಂತೆ ಮತ್ತೆ ಆರಂಭ!
ಚೀನಾದ ಯುಲಿನ್ ನಗರದಲ್ಲಿ ನಾಯಿ ಮಾಂಸದ ಸಂತೆ ಆರಂಭವಾಗಿದೆ. ಇದು 10 ದಿನಗಳ ಕಾಲ ನಡೆಯುವ ನಾಯಿ ಮಾಂಸ ಮಾರಾಟ ಸಂತೆಯಾಗಿದೆ. ಬೌ ಬೌ ಬಿರಿಯಾನಿ! ಆದ್ರೆ, ಕೊರೊನಾ ಆತಂಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಸಂತೆ ಮಳಿಗೆಗಳಿಗೆ ಮುಗಿಬೀಳುತ್ತಿಲ್ಲ. ಜನರ ಆರೋಗ್ಯ, ಸ್ವಚ್ಛತೆ, ಪ್ರಾಣಿಗಳ ರಕ್ಷಣೆ ದೃಷ್ಟಿಯಿಂದ ಇಂತಹ ಸಂತೆಯನ್ನ ನಿಲ್ಲಿಸಿ. ನಾಯಿ ಮಾಂಸದ ಸಂತೆ ನಿಲ್ಲಿಸುವಂತೆ ಜನ ಸರ್ಕಾರಕ್ಕೆ ಆಗ್ರಹಿಸಿರುವುದು ಗಮನಾರ್ಹವಾಗಿದೆ.

Updated on:Jun 22, 2020 | 4:08 PM
Share
ಚೀನಾದ ಯುಲಿನ್ ನಗರದಲ್ಲಿ ನಾಯಿ ಮಾಂಸದ ಸಂತೆ ಆರಂಭವಾಗಿದೆ. ಇದು 10 ದಿನಗಳ ಕಾಲ ನಡೆಯುವ ನಾಯಿ ಮಾಂಸ ಮಾರಾಟ ಸಂತೆಯಾಗಿದೆ.
ಬೌ ಬೌ ಬಿರಿಯಾನಿ! ಆದ್ರೆ, ಕೊರೊನಾ ಆತಂಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಸಂತೆ ಮಳಿಗೆಗಳಿಗೆ ಮುಗಿಬೀಳುತ್ತಿಲ್ಲ. ಜನರ ಆರೋಗ್ಯ, ಸ್ವಚ್ಛತೆ, ಪ್ರಾಣಿಗಳ ರಕ್ಷಣೆ ದೃಷ್ಟಿಯಿಂದ ಇಂತಹ ಸಂತೆಯನ್ನ ನಿಲ್ಲಿಸಿ. ನಾಯಿ ಮಾಂಸದ ಸಂತೆ ನಿಲ್ಲಿಸುವಂತೆ ಜನ ಸರ್ಕಾರಕ್ಕೆ ಆಗ್ರಹಿಸಿರುವುದು ಗಮನಾರ್ಹವಾಗಿದೆ.
Published On - 4:07 pm, Mon, 22 June 20
Related Stories
ಲಕ್ಕುಂಡಿಯಲ್ಲಿ ಸಿಕ್ಕ ನಿಧಿ ಯಾವ ಕಾಲದ್ದು ಗೊತ್ತಾ?
2 ಮದುವೆ ವಿಚಾರ ಗೊದ್ದಿದ್ದೇ ವಿವಾಹ: ಪತಿ ಆರೋಪಕ್ಕೆ ಮೇಘಶ್ರೀ ಕೌಂಟರ್
ನಿವೃತ್ತಿ ಬೆನ್ನಲ್ಲೇ ಅಬ್ಬರಿಸಿದ ಉಸ್ಮಾನ್ ಖ್ವಾಜಾ
ಸ್ಯಾಂಡಲ್ವುಡ್ ನಟಿ, ಉದ್ಯಮಿ ನಂಟಿನ ಕೇಸ್ಗೆ ಬಿಗ್ ಟ್ವಿಸ್ಟ್
ಆಭರಣದಂಗಡಿ ಮಾಲೀಕನಿಂದ 425 ಗ್ರಾಂ ಚಿನ್ನ ದೋಚಿದ ಕಳ್ಳರು
ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ
ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!
ಸೋಮನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೌರ್ಯ ಯಾತ್ರೆ
ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್
ಗಡಿಯಲ್ಲಿ ನಿಂತು ಕೇರಳ ಸಿಎಂಗೆ ಖಡಕ್ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
