ಪತ್ತೆಯಾಯ್ತು 135 ಕೋಟಿ ಬೆಲೆ ಬಾಳುವ ವಜ್ರ: ಎಲ್ಲಿ, ಎಲ್ಲಿ?

|

Updated on: Aug 25, 2020 | 12:02 PM

ಬ್ರಿಟನ್ ಮೂಲದ ವಜ್ರ ಗಣಿಗಾರಿಕೆ ಕಂಪನಿ ಜೆಮ್ ಡೈಮಂಡ್ಸ್ ಲಿಮಿಟೆಡ್, ಲೆಸೊಥೊದಲ್ಲಿನ ಲೆಟೆಂಗ್ ಗಣಿಯಿಂದ ಶ್ರೇಷ್ಠ ಗುಣಮಟ್ಟದ 442 ಕ್ಯಾರೆಟ್​ನ ದ್ವಿತೀಯ ದರ್ಜೆಯ ವಜ್ರವನ್ನು ಪತ್ತೆ ಮಾಡಿದೆ. ಪತ್ತೆಯಾಗಿರುವ ವಜ್ರದ ಕಲ್ಲು 18 ಮಿಲಿಯನ್ (ಅಂದಾಜು ₹ 135 ಕೋಟಿ) ಡಾಲರ್​ಗೆ ಮಾರಾಟವಾಗಬಹುದು ಎಂದು ಬಿಎಂಒ ಕ್ಯಾಪಿಟಲ್ ಮಾರ್ಕೆಟ್ಸ್‌ನ ವಿಶ್ಲೇಷಕ ಎಡ್ವರ್ಡ್ ಸ್ಟರ್ಕ್ ಹೇಳಿದ್ದಾರೆ. ಎರಡು ವರ್ಷಗಳ ಹಿಂದೆ, ಜೆಮ್ ಡೈಮಂಡ್ಸ್ 910 ಕ್ಯಾರೆಟ್​ನ ವಜ್ರವನ್ನು ಪತ್ತೆ ಮಾಡಿತ್ತು.

ಪತ್ತೆಯಾಯ್ತು 135 ಕೋಟಿ ಬೆಲೆ ಬಾಳುವ ವಜ್ರ: ಎಲ್ಲಿ, ಎಲ್ಲಿ?
Follow us on

ಬ್ರಿಟನ್ ಮೂಲದ ವಜ್ರ ಗಣಿಗಾರಿಕೆ ಕಂಪನಿ ಜೆಮ್ ಡೈಮಂಡ್ಸ್ ಲಿಮಿಟೆಡ್, ಲೆಸೊಥೊದಲ್ಲಿನ ಲೆಟೆಂಗ್ ಗಣಿಯಿಂದ ಶ್ರೇಷ್ಠ ಗುಣಮಟ್ಟದ 442 ಕ್ಯಾರೆಟ್​ನ ದ್ವಿತೀಯ ದರ್ಜೆಯ ವಜ್ರವನ್ನು ಪತ್ತೆ ಮಾಡಿದೆ.

ಪತ್ತೆಯಾಗಿರುವ ವಜ್ರದ ಕಲ್ಲು 18 ಮಿಲಿಯನ್ (ಅಂದಾಜು ₹ 135 ಕೋಟಿ) ಡಾಲರ್​ಗೆ ಮಾರಾಟವಾಗಬಹುದು ಎಂದು ಬಿಎಂಒ ಕ್ಯಾಪಿಟಲ್ ಮಾರ್ಕೆಟ್ಸ್‌ನ ವಿಶ್ಲೇಷಕ ಎಡ್ವರ್ಡ್ ಸ್ಟರ್ಕ್ ಹೇಳಿದ್ದಾರೆ. ಎರಡು ವರ್ಷಗಳ ಹಿಂದೆ, ಜೆಮ್ ಡೈಮಂಡ್ಸ್ 910 ಕ್ಯಾರೆಟ್​ನ ವಜ್ರವನ್ನು ಪತ್ತೆ ಮಾಡಿತ್ತು.

Published On - 11:54 am, Tue, 25 August 20