‘ಕೋವಿಡ್‌ ಗೋ ಅವೇ’ ಫುಲ್‌ ವೈರಲ್‌ ಆಯ್ತು ಕುಂಬಳಕಾಯಿ ರೈತನ ಸಂದೇಶ

ಮಿಚಿಗನ್‌: ಕೊರೊನಾ ಹಾವಳಿಯಿಂದ ವಿಶ್ವದ ದೊಡ್ಡಣ್ಣ ಅಮೆರಿಕ ತತ್ತರಿಸಿ ಹೊಗಿದೆ. ಕೊರೊನಾದಿಂದ ಬೇಸತ್ತು ಹೋಗಿರುವ ಅಮೆರಿಕನ್ನ‌ರು ಈಗ ಅದರೊಂದಿಗೆ ಜೀವಿಸುವುದನ್ನು ಕಲಿಯಲಾರಂಭಿಸಿದ್ದಾರೆ. ಹೌದು ಅಮೆರಿಕದ ಮಿಚಿಗನ್‌ ಪ್ರಾಂತ್ಯದ ರೈತನೊಬ್ಬ ತನ್ನ ಕುಂಬಳಕಾಯಿ ತೋಟದಲ್ಲಿ 13 ಎಕರೆ ಪ್ರದೇಶದಲ್ಲಿ COVID GO AWAY ಅಂದ್ರೆ ‘ಕೋವಿಡ್‌ ಹೊರಟು ಹೋಗು’ ಎನ್ನುವ ಸಂದೇಶವನ್ನು ರಚಿಸಿದ್ದಾನೆ. ಇದು ಈಗ ಅಮೆರಿಕದಲ್ಲಿ ಸಖತ್‌ ವೈರಲ್‌ ಆಗಿದೆ. ಅಮೆರಿಕದ ವಿವಿಧೆಡೆಯಿಂದ ಹಲವಾರು ಜನರು ಈ ‘ಕೊರೊನಾ ಗೋ ಅವೇ’ ಸಂದೇಶದ ತೋಟವನ್ನು ನೋಡಲು ಬರುತ್ತಿದ್ದಾರೆ. […]

'ಕೋವಿಡ್‌ ಗೋ ಅವೇ' ಫುಲ್‌ ವೈರಲ್‌ ಆಯ್ತು ಕುಂಬಳಕಾಯಿ ರೈತನ ಸಂದೇಶ
Follow us
Guru
| Updated By: ಸಾಧು ಶ್ರೀನಾಥ್​

Updated on: Aug 15, 2020 | 1:02 PM

ಮಿಚಿಗನ್‌: ಕೊರೊನಾ ಹಾವಳಿಯಿಂದ ವಿಶ್ವದ ದೊಡ್ಡಣ್ಣ ಅಮೆರಿಕ ತತ್ತರಿಸಿ ಹೊಗಿದೆ. ಕೊರೊನಾದಿಂದ ಬೇಸತ್ತು ಹೋಗಿರುವ ಅಮೆರಿಕನ್ನ‌ರು ಈಗ ಅದರೊಂದಿಗೆ ಜೀವಿಸುವುದನ್ನು ಕಲಿಯಲಾರಂಭಿಸಿದ್ದಾರೆ.

ಹೌದು ಅಮೆರಿಕದ ಮಿಚಿಗನ್‌ ಪ್ರಾಂತ್ಯದ ರೈತನೊಬ್ಬ ತನ್ನ ಕುಂಬಳಕಾಯಿ ತೋಟದಲ್ಲಿ 13 ಎಕರೆ ಪ್ರದೇಶದಲ್ಲಿ COVID GO AWAY ಅಂದ್ರೆ ‘ಕೋವಿಡ್‌ ಹೊರಟು ಹೋಗು’ ಎನ್ನುವ ಸಂದೇಶವನ್ನು ರಚಿಸಿದ್ದಾನೆ. ಇದು ಈಗ ಅಮೆರಿಕದಲ್ಲಿ ಸಖತ್‌ ವೈರಲ್‌ ಆಗಿದೆ.

ಅಮೆರಿಕದ ವಿವಿಧೆಡೆಯಿಂದ ಹಲವಾರು ಜನರು ಈ ‘ಕೊರೊನಾ ಗೋ ಅವೇ’ ಸಂದೇಶದ ತೋಟವನ್ನು ನೋಡಲು ಬರುತ್ತಿದ್ದಾರೆ. ಆದ್ರೆ ಹೀಗೆ ತೋಟ ನೋಡಲು ಬರುವವರು ಮಾತ್ರ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

ಕೊರೊನಾದಿಂದ ಬೇಸತ್ತು ಹೋದ ರೈತ ಗೆರಾಲ್ಡ್‌ ಜಾನಸನ್‌ ಕೋವಿಡ್‌ ಸಂಕಷ್ಟ ಸಮಯದಲ್ಲಿ ಜನರಿಗೆ ರಿಲ್ಯಾಕ್ಸ್‌ ಆಗಲು ಏನಾದರು ಮಾಡಬೇಕು ಎಂದು ಯೋಚಿಸಿದಾಗ ಈ ಐಡಿಯಾ ಹೊಳೆದಿದೆ. ಹೀಗಾಗಿ ಕಂಗೆಟ್ಟ ಜನರ ಮನರಂಜನೆಗಾಗಿ ಅಂತಾ ತನ್ನ ತೋಟದಲ್ಲಿ ಈ ಸಂದೇಶದ ಕಾರ್ನ್‌ ಮೇಜ್‌ ರಚಿಸಿದ್ದಾನೆ.

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ