AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದಲ್ಲಿ ಕೊರೊನಾ ರಣಕೇಕೆ: ಮಾಸ್ಕ್ ಧರಿಸದೆ ಟ್ರಂಪ್ ಎಡವಟ್ಟು

ವಾಷಿಂಗ್ಟನ್: ಅಮೆರಿಕದಲ್ಲಿ ಕೊರೊನಾ ರಣಕೇಕೆ ಹಾಕ್ತಿದೆ. ಆದ್ರೆ, ವೈರಸ್ ವಿಚಾರದಲ್ಲಿ ಆರಂಭದಿಂದಲೂ ಉಡಾಫೆಯಿಂದ ವರ್ತಿಸುತ್ತಿರೋ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮತ್ತೊಂದು ಎಡವಟ್ಟನ್ನ ಮಾಡಿದ್ದಾರೆ. ಪೋನಿಕ್ಸ್​ನಲ್ಲಿ ಅರಿಜೋನಾದಲ್ಲಿ ಹನಿವೆಲ್​ ಮಾಸ್ಕ್ ಫ್ಯಾಕ್ಟರಿಯನ್ನ ಉದ್ಘಾಟಿಸಿದ್ರು. ಆದ್ರೆ, ಮಾಸ್ಕ್ ಧರಿಸದೇ ಕೇವಲ ಕನ್ನಡಕ ಮಾತ್ರ ಧರಿಸಿದ್ದು ಸಾಕಷ್ಟು ಟೀಕೆಗೆ ಒಳಗಾಗಿದೆ. ಕೊರೊನಾ ಪತ್ತೆಗೆ ‘ಡಿವೈಸ್’: ಕೊರೊನಾ ಸೋಂಕು ಪತ್ತೆಗೆ ಜಗತ್ತಿನೆಲ್ಲೆಡೆ ನಾನಾ ಕಸರತ್ತುಗಳನ್ನ ನಡೆಸ್ತಿದ್ದಾರೆ. ಆದ್ರೆ, ಅಮೆರಿಕದ ಚಿಕಾಗೋದ ನಾರ್ಥ್​ವೆಸ್ಟರ್ನ್ ವಿಶ್ವವಿದ್ಯಾಲಯ ಮತ್ತು ಶಿರ್ಲಿ ರಿಯಾನ್ ಎಬಿಲಿ ಲ್ಯಾಬ್​ ಸಣ್ಣ ಡಿವೈಸ್​ವೊಂದನ್ನ […]

ಅಮೆರಿಕದಲ್ಲಿ ಕೊರೊನಾ ರಣಕೇಕೆ: ಮಾಸ್ಕ್ ಧರಿಸದೆ ಟ್ರಂಪ್ ಎಡವಟ್ಟು
ಸಾಧು ಶ್ರೀನಾಥ್​
|

Updated on: May 06, 2020 | 6:26 PM

Share

ವಾಷಿಂಗ್ಟನ್: ಅಮೆರಿಕದಲ್ಲಿ ಕೊರೊನಾ ರಣಕೇಕೆ ಹಾಕ್ತಿದೆ. ಆದ್ರೆ, ವೈರಸ್ ವಿಚಾರದಲ್ಲಿ ಆರಂಭದಿಂದಲೂ ಉಡಾಫೆಯಿಂದ ವರ್ತಿಸುತ್ತಿರೋ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮತ್ತೊಂದು ಎಡವಟ್ಟನ್ನ ಮಾಡಿದ್ದಾರೆ. ಪೋನಿಕ್ಸ್​ನಲ್ಲಿ ಅರಿಜೋನಾದಲ್ಲಿ ಹನಿವೆಲ್​ ಮಾಸ್ಕ್ ಫ್ಯಾಕ್ಟರಿಯನ್ನ ಉದ್ಘಾಟಿಸಿದ್ರು. ಆದ್ರೆ, ಮಾಸ್ಕ್ ಧರಿಸದೇ ಕೇವಲ ಕನ್ನಡಕ ಮಾತ್ರ ಧರಿಸಿದ್ದು ಸಾಕಷ್ಟು ಟೀಕೆಗೆ ಒಳಗಾಗಿದೆ.

ಕೊರೊನಾ ಪತ್ತೆಗೆ ‘ಡಿವೈಸ್’: ಕೊರೊನಾ ಸೋಂಕು ಪತ್ತೆಗೆ ಜಗತ್ತಿನೆಲ್ಲೆಡೆ ನಾನಾ ಕಸರತ್ತುಗಳನ್ನ ನಡೆಸ್ತಿದ್ದಾರೆ. ಆದ್ರೆ, ಅಮೆರಿಕದ ಚಿಕಾಗೋದ ನಾರ್ಥ್​ವೆಸ್ಟರ್ನ್ ವಿಶ್ವವಿದ್ಯಾಲಯ ಮತ್ತು ಶಿರ್ಲಿ ರಿಯಾನ್ ಎಬಿಲಿ ಲ್ಯಾಬ್​ ಸಣ್ಣ ಡಿವೈಸ್​ವೊಂದನ್ನ ಸಂಶೋಧನೆ ನಡೆಸಿದ್ದಾರೆ. ಸ್ಟಾಂಪ್ ಸೈಜ್​ ಆಕಾರದ ಸಣ್ಣ ಯಂತ್ರವನ್ನ ಗಂಟಲ ಬಳಿ ಇಟ್ರೆ, ಡಾಟಾ ಮೂಲಕ ಮೊಬೈಲ್​ನಲ್ಲಿ ಸೋಂಕು ಇರೋದು ಗೊತ್ತಾಗಲಿದೆಯಂತೆ.

ವೈದ್ಯಕೀಯ ಸಿಬ್ಬಂದಿ ನೆರವು: ಅಮೆರಿಕದಲ್ಲಿ ಕೊರೊನಾ ಸೋಂಕು ಇನ್ನಿಲ್ಲದಂತೆ ಆವರಿಸಿಕೊಳ್ತಿರೋದ್ರಿಂದ ವೈದ್ಯಕೀಯ ಸಿಬ್ಬಂದಿ ಎಡೆಬಿಡದೇ ಕರ್ತವ್ಯದಲ್ಲಿ ತೊಡಗಿದ್ದಾರೆ. ಹೀಗಾಗಿ, ಅವರಿಗೆ ನೆರವು ನಿಡಲು ನ್ಯೂಯಾರ್ಕ್​ನ ರೆಸ್ಟೋರೆಂಟ್ ಸಿಬ್ಬಂದಿ ಮುಂದಾಗಿದ್ದಾರೆ. ಅಗತ್ಯ ಆಹಾರ ಪದಾರ್ಥಗಳನ್ನ ಪ್ಯಾಕ್ ಮಾಡಿ ವೈದ್ಯಕೀಯ ಸಿಬ್ಬಂದಿಗೆ ತಲುಪಿಸುತ್ತಿದ್ದಾರೆ. ಸಸ್ಯಹಾರಿ ಮತ್ತು ಮಾಂಸಾಹಾರಿಗಳಿಗೆ ಪ್ರತ್ಯೇಕ ಕಿಟ್​ಗಳನ್ನ ನೀಡಲಾಗಿತ್ತು.

ರೋಬೋಟ್​ನಿಂದ ಕ್ಲೀನಿಂಗ್: ಅಮೆರಿಕದೆಲ್ಲೆಡೆ ಕೊರೊನಾ ಆವರಿಸಿರೋದ್ರಿಂದ ವಿಮಾನ ನಿಲ್ದಾಣ ಕ್ಲೀನ್ ಮಾಡಲು, ಸಿಬ್ಬಂದಿಯೂ ಬರುತ್ತಿಲ್ಲ. ಹೀಗಾಗಿ ರೋಬೋಟ್​ಗಳನ್ನ ಬಳಸಿಕೊಳ್ಳಲಾಗ್ತಿದೆ. ಪೆನ್ಸಿಲ್ವೇನಿಯಾದಲ್ಲಿನ ವಿಮಾನ ನಿಲ್ದಾಣದಲ್ಲಿ ರೋಬೋಟ್​ ಸ್ವಚ್ಛತೆ ಮಾಡ್ತಿದೆ. ಸದ್ಯದಲ್ಲೇ ಅಮೆರಿಕದಲ್ಲಿ ಎಲ್ಲಾ ವಿಮಾನ ನಿಲ್ದಾಣಗಳನ್ನ ರೀ ಓಪನ್ ಮಾಡುವ ಮುನ್ಸೂಚನೆ ಸಿಕ್ಕಿದ್ದು, ಸ್ವಚ್ಛತೆಗೆ ರೋಬೋಟ್ ಬಳಸಿಕೊಳ್ಳಲಾಗ್ತಿದೆ.

ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ