ಚರಿತ್ರೆಯಲ್ಲೇ ಮೊದಲು! ಪಾಕ್ ವಾಯುಸೇನೆ ಅಧಿಕಾರಿಯಾಗಿ ಹಿಂದೂ ಯುವಕ ನೇಮಕ
ಇಸ್ಲಮಾಬಾದ್: ಕೊರೊನಾ ಸಮರ ಕಾಲದಲ್ಲಿ ನೆರೆಯ ಪಾಕಿಸ್ತಾನದಿಂದ ಒಂದು ಸಂತೋಷದ ಸಂಗತಿ ಕೇಳಿಬಂದಿದೆ. ಹಿಂದೂ ಯುವಕನೊಬ್ಬ ಪಾಕಿಸ್ತಾನದ ವಾಯುಸೇನೆ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಸಿಂಧ್ ಪ್ರಾಂತ್ಯದ ಥರ್ಪಾರ್ಕರ್ ಜಿಲ್ಲೆಯ ಹಳ್ಳಿಯ ಯುವಕ ರಾಹುಲ್ ದೇವ್ ಜನರಲ್ ಡ್ಯೂಟಿ ಪೈಲಟ್ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ ಎಂದು ಪಾಕ್ ವಾಯುಸೇನೆ (PAF) ಟ್ವೀಟ್ ಮೂಲಕ ತಿಳಿಸಿದೆ. ಇದರೊಂದಿಗೆ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ ಸಮುದಾಯದಿಂದ ಯುವಕನೊಬ್ಬ ಪಾಕ್ ವಾಯುಸೇನೆ ಸೇವೆಗೆ ಮೊದಲ ಬಾರಿಗೆ ನೇಮಕವಾಗಿದ್ದಾರೆ. Good news during #COVID19 tense situation. Thar […]
ಇಸ್ಲಮಾಬಾದ್: ಕೊರೊನಾ ಸಮರ ಕಾಲದಲ್ಲಿ ನೆರೆಯ ಪಾಕಿಸ್ತಾನದಿಂದ ಒಂದು ಸಂತೋಷದ ಸಂಗತಿ ಕೇಳಿಬಂದಿದೆ. ಹಿಂದೂ ಯುವಕನೊಬ್ಬ ಪಾಕಿಸ್ತಾನದ ವಾಯುಸೇನೆ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
ಸಿಂಧ್ ಪ್ರಾಂತ್ಯದ ಥರ್ಪಾರ್ಕರ್ ಜಿಲ್ಲೆಯ ಹಳ್ಳಿಯ ಯುವಕ ರಾಹುಲ್ ದೇವ್ ಜನರಲ್ ಡ್ಯೂಟಿ ಪೈಲಟ್ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ ಎಂದು ಪಾಕ್ ವಾಯುಸೇನೆ (PAF) ಟ್ವೀಟ್ ಮೂಲಕ ತಿಳಿಸಿದೆ. ಇದರೊಂದಿಗೆ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ ಸಮುದಾಯದಿಂದ ಯುವಕನೊಬ್ಬ ಪಾಕ್ ವಾಯುಸೇನೆ ಸೇವೆಗೆ ಮೊದಲ ಬಾರಿಗೆ ನೇಮಕವಾಗಿದ್ದಾರೆ.
Good news during #COVID19 tense situation. Thar rocked again …. Congratulations #RahulDev who hails from very remote village of Tharparkar has been selected as GD Pilot in #PAF #PakistanAirForce. pic.twitter.com/5GuDmen705
— PAF Falcons (@PAFFalconsPK) May 1, 2020