‘ಪ್ರೊ ಟ್ರಂಪ್‘ ಹಿಂಸಾಚಾರದಲ್ಲಿ ಇಣುಕಿದ ಭಾರತದ ಧ್ವಜ: ನೆಟ್ಟಿಗರಿಂದ ಖಂಡನೆ
ಡೊನಾಲ್ಡ್ ಟ್ರಂಪ್ ಪರ ನಡೆದ ಪ್ರತಿಭಟನೆಯಲ್ಲಿ ಭಾರತದ ಧ್ವಜ ಕಾಣಿಸಿಕೊಂಡಿದೆ.
ವಾಷಿಂಗ್ಟನ್ ಡಿ ಸಿ: ನಿಯೋಜಿತ ಅಧ್ಯಕ್ಷ ಜೋ ಬಿಡೈನ್ಗೆ ಅಧಿಕಾರ ಘೋಷಣೆ ವಿರುದ್ಧ ಡೊನಾಲ್ಡ್ ಟ್ರಂಪ್ ಬೆಂಬಲಿಗರ ಪ್ರತಿಭಟನೆಯಲ್ಲಿ ಭಾರತದ ಧ್ವಜ ಕಾಣಿಸಿಕೊಂಡಿದೆ. ಇದು ಭಾರತೀಯ ನೆಟ್ಟಿಗರ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಡೊನಾಲ್ಡ್ ಟ್ರಂಪ್ ಪರ ಪ್ರತಿಭಟನೆಯಲ್ಲಿ ಅನಿವಾಸಿ ಭಾರತೀಯರು ಭಾಗವಹಿಸಿರುವ ಸಾಧ್ಯತೆಯಿದೆ ಎಂಬ ಅನುಮಾನ ಈ ಘಟನೆಯಿಂದ ಉದ್ಭವವಾಗಿದೆ. ಡೊನಾಲ್ಡ್ ಟ್ರಂಪ್ಗೆ ಕೆಲವೆಡೆ ಅನಿವಾಸಿ ಭಾರತೀಯರ ಬೆಂಬಲವಿದ್ದು, ಈ ವಿಡಿಯೋಗೆ ವಿಷಾದ ವ್ಯಕ್ತಪಡಿಸಿ ಹಲವು ನಾಯಕರು ಟ್ವೀಟ್ ಮಾಡಿದ್ದಾರೆ.
Indian flag seen with Confederate flags at the US Capitol shows the developing strong links between a group of Indian diaspora & the far-right groups. As I have been warning it for years, this bringing bad name to the Indian diaspora community and also harming India's interest.
— Ashok Swain (@ashoswai) January 7, 2021
This is such an embarassing sight. The only other flag is the Indian flag in the midst of the terror march at Capitol Hill. The 'Ab ki baar, Trump sarkar' hindu supremacists alongwith white supremacists. Are we surprised ? pic.twitter.com/1OTkcxZHNb
— Rana Ayyub (@RanaAyyub) January 7, 2021
Why is there an Indian flag there??? This is one fight we definitely don’t need to participate in… pic.twitter.com/1dP2KtgHvf
— Varun Gandhi (@varungandhi80) January 7, 2021
ಡೊನಾಲ್ಡ್ ಟ್ರಂಪ್ ಪರ ಪ್ರತಿಭಟನೆ ವೇಳೆ ಹಿಂಸಾಚಾರ: ಮಹಿಳೆ ಸೇರಿ ನಾಲ್ವರು ಸಾವು
Published On - 7:13 pm, Thu, 7 January 21