ಉಗ್ರ ಮಸೂದ್ ಅಜರ್‌ಗೆ ಬಂಧನ ಭೀತಿ: ಪಾಕ್ ಕೋರ್ಟ್‌ನಿಂದ ಅರೆಸ್ಟ್ ವಾರಂಟ್ ಜಾರಿ
ಭಯೋತ್ಪಾದಕ ಮಸೂದ್ ಅಜರ್‌ಗೆ ಬಂಧನದ ಭೀತಿ ಎದುರಾಗಿದ್ದು ಉಗ್ರನ ಹೆಸರಿನಲ್ಲಿ ಅರೆಸ್ಟ್ ವಾರಂಟ್ ಜಾರಿಗಯಾಗಿದೆ.
ಭಯೋತ್ಪಾದಕ ಮಸೂದ್ ಅಜರ್‌ಗೆ ಬಂಧನದ ಭೀತಿ ಎದುರಾಗಿದ್ದು ಉಗ್ರನ ಹೆಸರಿನಲ್ಲಿ ಅರೆಸ್ಟ್ ವಾರಂಟ್ ಜಾರಿಗಯಾಗಿದೆ.
ಹೌದು, ಉಗ್ರ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡಿರುವ ಆರೋಪದಡಿ ಪಾಕಿಸ್ತಾನದ ಕೋರ್ಟ್‌ನಿಂದ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥನಾದ ಮಸೂದ್ ಅಜರ್‌ಗೆ ಅರೆಸ್ಟ್ ವಾರಂಟ್ ಜಾರಿಯಾಗಿದೆ. ಜೊತೆಗೆ, ಉಗ್ರನನ್ನು ನಾಳೆ ಕೋರ್ಟ್ ಮುಂದೆ ಹಾಜರುಪಡಿಸಲು ಸೂಚನೆ ಸಹ ನೀಡಲಾಗಿದೆ.
ಕ್ಯಾಪಿಟಲ್ ಬಿಲ್ಡಿಂಗ್‌ನಲ್ಲಿ ಘರ್ಷಣೆ: ಡೊನಾಲ್ಡ್ ಟ್ರಂಪ್ ಇನ್‌ಸ್ಟಾಗ್ರಾಂ, ಫೇಸ್ಬುಕ್ ಖಾತೆ 2 ವಾರ ಬ್ಲಾಕ್
Published On - 10:53 pm, Thu, 7 January 21