ಇಟಲಿ: ಲ್ಯಾಂಪೆಡುಸಾ ದ್ವೀಪದ ಬಳಿ ಹಡಗು ಮುಳುಗಿ 41 ವಲಸಿಗರ ಸಾವು
ಇಟಲಿಯ ಲ್ಯಾಂಪೆಡುಸಾ ದ್ವೀಪದ ಬಳಿ ಹಡಗು ಮುಳುಗಿ 41 ವಲಸಿಗರು ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ. ಟ್ಯುನೀಶಿಯಾದ ಸ್ಫಾಕ್ಸ್‌ನಿಂದ ಹೊರಟ ಹಡಗಿನಲ್ಲಿ ಇಟಲಿಗೆ ಹೋಗುವ ಮಾರ್ಗದಲ್ಲಿ ಮುಳುಗಿದೆ ಎನ್ನಲಾಗಿದೆ.

ಇಟಲಿ ಹಡಗಿನ ಅವಶೇಷಗಳುImage Credit source: india.com
ಇಟಲಿಯ ಲ್ಯಾಂಪೆಡುಸಾ ದ್ವೀಪದ ಬಳಿ ಹಡಗು ಮುಳುಗಿ 41 ವಲಸಿಗರು ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ. ಟ್ಯುನೀಶಿಯಾದ ಸ್ಫಾಕ್ಸ್‌ನಿಂದ ಹೊರಟ ಹಡಗಿನಲ್ಲಿ ಇಟಲಿಗೆ ಹೋಗುವ ಮಾರ್ಗದಲ್ಲಿ ಮುಳುಗಿದೆ ಎನ್ನಲಾಗಿದೆ. ನಾಲ್ಕು ಜನರ ಗುಂಪು ಈ ದುರಂತದಲ್ಲಿ ಪ್ರಾಣ ಉಳಿಸಿಕೊಂಡಿದೆ. ವಲಸಿಗರ ದೋಣಿ ದುರಂತವು ಈ ಪ್ರದೇಶದಲ್ಲಿ ಸಾಮಾನ್ಯವಾಗಿದೆ. ವರದಿಗಳ ಪ್ರಕಾರ, ಉತ್ತರ ಆಫ್ರಿಕಾದಿಂದ ಯುರೋಪ್‌ಗೆ ಈ ವರ್ಷ ಇಲ್ಲಿಯವರೆಗೆ 1,800 ಕ್ಕೂ ಹೆಚ್ಚು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಮಾಹಿತಿ ಶೀಘ್ರ ಅಪ್ಡೇಟ್ ಆಗಲಿದೆ
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ