ಹಲೋ.. ಹೇಳಿ ಕೇಳಿಸ್ತಿದೆ.. 4G ಮೊಬೈಲ್​ ನೆಟ್​ವರ್ಕ್ ಈಗ ಚಂದ್ರನ ಮೇಲೂ ಸಿಗುತ್ತಾ?

ಹಲೋ.. ಹಲೋ.. ಸರಿಯಾಗಿ ಕೇಳಿಸ್ತಿಲ್ಲ. ನೆಟ್​ವರ್ಕ್​ ಕಟ್​ ಆಗ್ತಿದೆ. ಈ ಡೈಲಾಗ್​ನ ಹಲವಾರು ಬಾರಿ ಎಲ್ಲರೂ ಕೇಳಿರುತ್ತೇವೆ. ಆಗ, ಸಾರ್​ ಇಲ್ಲಿ ಟವರ್ ಸರಿಯಾಗಿ ಸಿಗಲ್ಲ…ಯಾವಾಗ್ಲೂ ಇದೇ ಪ್ರಾಬ್ಲಂ ಅಂತಾ ಕೆಲವರು ಹೇಳಿರೋದನ್ನು ಸಹ ಕೇಳಿರುತ್ತೇವೆ. ನಾವಿರೋ ಭೂಮಿ ಮೇಲೆ ಸರಿಯಾಗಿ ನೆಟ್​ವರ್ಕ್​ ಸಿಗದಿರೋವಾಗ ಅಮೆರಿಕದ ಬಾಹ್ಯಾಕಾಶ ಸಂಸ್ಥೆ NASA ಚಂದ್ರನ ಮೇಲೆ ಮೊಬೈಲ್​ ನೆಟ್​ವರ್ಕ್​ ಸ್ಥಾಪಿಸೋಕೆ ಸಜ್ಜಾಗಿದೆ. ಹೌದು, ಇದು ಕೇಳಲು ತುಸು ಆಶ್ಚರ್ಯ ಅನ್ನಿಸಿದರೂ ನಿಜ ಸಂಗತಿ. ನಾಸಾ ಸಂಸ್ಥೆಯು ವಿಶ್ವದ ಪ್ರತಿಷ್ಠಿತ ದೂರಸಂಪರ್ಕ […]

ಹಲೋ.. ಹೇಳಿ ಕೇಳಿಸ್ತಿದೆ.. 4G ಮೊಬೈಲ್​ ನೆಟ್​ವರ್ಕ್ ಈಗ ಚಂದ್ರನ ಮೇಲೂ ಸಿಗುತ್ತಾ?
Follow us
KUSHAL V
|

Updated on: Oct 19, 2020 | 6:52 PM

ಹಲೋ.. ಹಲೋ.. ಸರಿಯಾಗಿ ಕೇಳಿಸ್ತಿಲ್ಲ. ನೆಟ್​ವರ್ಕ್​ ಕಟ್​ ಆಗ್ತಿದೆ. ಈ ಡೈಲಾಗ್​ನ ಹಲವಾರು ಬಾರಿ ಎಲ್ಲರೂ ಕೇಳಿರುತ್ತೇವೆ. ಆಗ, ಸಾರ್​ ಇಲ್ಲಿ ಟವರ್ ಸರಿಯಾಗಿ ಸಿಗಲ್ಲ…ಯಾವಾಗ್ಲೂ ಇದೇ ಪ್ರಾಬ್ಲಂ ಅಂತಾ ಕೆಲವರು ಹೇಳಿರೋದನ್ನು ಸಹ ಕೇಳಿರುತ್ತೇವೆ. ನಾವಿರೋ ಭೂಮಿ ಮೇಲೆ ಸರಿಯಾಗಿ ನೆಟ್​ವರ್ಕ್​ ಸಿಗದಿರೋವಾಗ ಅಮೆರಿಕದ ಬಾಹ್ಯಾಕಾಶ ಸಂಸ್ಥೆ NASA ಚಂದ್ರನ ಮೇಲೆ ಮೊಬೈಲ್​ ನೆಟ್​ವರ್ಕ್​ ಸ್ಥಾಪಿಸೋಕೆ ಸಜ್ಜಾಗಿದೆ.

ಹೌದು, ಇದು ಕೇಳಲು ತುಸು ಆಶ್ಚರ್ಯ ಅನ್ನಿಸಿದರೂ ನಿಜ ಸಂಗತಿ. ನಾಸಾ ಸಂಸ್ಥೆಯು ವಿಶ್ವದ ಪ್ರತಿಷ್ಠಿತ ದೂರಸಂಪರ್ಕ ಕಂಪನಿಯಾದ ನೋಕಿಯಾಗೆ ಚಂದ್ರನ ಮೇಲೆ 4G ಮೊಬೈಲ್​ ನೆಟ್​ವರ್ಕ್​ ಸಜ್ಜುಗೊಳಿಸಲು ಆಯ್ಕೆ ಮಾಡಿದೆ. ಅದರಂತೆಯೇ, ನೋಕಿಯಾ 2022ರಷ್ಟೊತ್ತಿಗೆ ಚಂದ್ರನ ಮೇಲೆ ಸದೃಢ ಹಾಗೂ ವೈಪರೀತ್ಯಗಳನ್ನು ಎದುರಿಸುವಂಥ ಬಲಿಷ್ಠ 4G ನೆಟ್​ವರ್ಕ್​ ಸ್ಥಾಪಿಸಲಿದೆ.

ಅಂದ ಹಾಗೆ, ಚಂದ್ರನ ಮೇಲೆ ಮಾನವರು ತಿಂಗಳುಗಟ್ಟಲೇ ನೆಲೆಸಲು ನಾಸಾ ಸಂಸ್ಥೆಯು ವಸಾಹತುಗಳನ್ನು ನಿರ್ಮಿಸಲು ಮುಂದಾಗಿದೆ. ಅಲ್ಲಿ ನೆಲೆಸುವವರಿಗೆ ಸ್ಥಳೀಯವಾಗಿ ಮತ್ತು ಭೂಮಿಯೊಂದಿಗೆ ಸಂಪರ್ಕ ಕಲ್ಪಿಸಲು ಈ ನಾಸಾ ಈ ಕೆಲಸಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ನೋಕಿಯಾ ಕಂಪನಿ ಅಮೆರಿಕದ ಇನ್​ಟ್ಯೂಟಿವ್​ ಮೆಷೀನ್ಸ್​ ಎಂಬ ಗಗನನೌಕೆ ತಯಾರಿಕಾ ಕಂಪನಿಯ ಜೊತೆ ಕೈಜೋಡಿಸಿ ಚಂದ್ರನ ಮೇಲೆ ಮೊಬೈಲ್​ ನೆಟ್​ವರ್ಕ್ ಸ್ಥಾಪಿಸಲು ಬೇಕಾದ ದೂರಸಂಪರ್ಕ ಸಾಧನಗಳನ್ನು ರವಾನಿಸಲಿದೆ.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್