ಮತ್ತೊಂದು ಕೊರೊನಾ ಶಾಕ್! ಇಂಗ್ಲೆಂಡ್ನಲ್ಲಿ ಹುಟ್ಟುಕೊಂಡಿದೆ ಹೊಸ ಪ್ರಭೇದ
ಇಂಗ್ಲೆಂಡ್ನಲ್ಲಿ ಹೊಸ ಪ್ರಭೇದ ಪತ್ತೆ.

ಸಾಂದರ್ಭಿಕ ಚಿತ್ರ
ಇಂಗ್ಲೆಂಡ್: ಮಹಾಮಾರಿ ಕೊರೊನಾ ಸೋಂಕಿನ ನರ್ತನ ಇನ್ನಷ್ಟು ಜೋರಾಗಿದ್ದು, ಇಂಗ್ಲೆಂಡ್ನಲ್ಲಿ ಕೊರೊನಾ ವೈರಸ್ನ ಹೊಸ ಪ್ರಭೇದ ಪತ್ತೆಯಾಗಿದೆ.
ಇಂಗ್ಲೆಂಡ್ನ ದಕ್ಷಿಣ ಭಾಗದಲ್ಲಿ ವೇಗವಾಗಿ ಹರಡುತ್ತಿರುವ ಹೊಸ ಪ್ರಭೇದದ ಕೊರೊನಾ ಎಂಬ ರಕ್ಕಸ ಸೋಂಕು ಈಗಾಗಲೇ ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದೆ. ಹೊಸ ವೈರಸ್ ವಿರುದ್ಧ ಲಸಿಕೆ ಪರಿಣಾಮಕಾರಿಯಾಗದಿರುವ ಸಾಧ್ಯತೆ ಹೆಚ್ಚಿದ್ದು, ಇದರ ಬಗ್ಗೆ ಹೆಚ್ಚು ಅಧ್ಯಯನಗಳು ನಡೆಯುತ್ತಿವೆ.
ಕೊರೊನಾ ಲಸಿಕೆ ವಿತರಣೆಗೆ ಸರ್ಕಾರದಿಂದ ಮಾರ್ಗಸೂಚಿ; ಆನ್ಲೈನ್ ನೋಂದಣಿಗೆ ಅವಕಾಶ
Published On - 12:32 pm, Tue, 15 December 20



