10 ಕೋಟಿ ಕೊರೊನಾ ಲಸಿಕೆಗೆ 14,625 ಕೋಟಿ ನೀಡಲಿರುವ ಅಮೇರಿಕಾ

ವಾಷಿಂಗ್ಟನ್: ನೂರು ಮಿಲಿಯನ್ ಲಸಿಕೆ ಖರೀದಿಸಲು ಅಮೆರಿಕ ಒಪ್ಪಂದ ಮಾಡಿಕೊಂಡಿದೆ. ಫೈಝರ್, ಬಯಾನ್​ ಟೆಕ್​ ಕಂಪನಿಗಳ ಜೊತೆ ಭಾರಿ ವೆಚ್ಚದ ಕೊರೊನಾ ಲಸಿಕೆ ಖರೀದಿಗೆ ಸಹಿ ಮಾಡಿದೆ. 10 ಕೋಟಿ ಲಸಿಕೆಗೆ 14,625 ಕೋಟಿ ಹಣ ನೀಡಲಿದೆ. ಫೈಝರ್, ಬಯಾನ್ ಟೆಕ್​ ಕಂಪನಿಗಳ ಕೊರೊನಾ ಲಸಿಕೆಗಳು ಅಕ್ಟೋಬರ್​ ವೇಳೆಗೆ ಸಿದ್ಧವಾಗುವ ಸಾಧ್ಯತೆ ಇದೆ. ಈ ಕಂಪನಿಗಳು ವರ್ಷಾಂತ್ಯಕ್ಕೆ 10 ಕೋಟಿ ಡೋಸ್​ ತಯಾರಿಸಲಿದ್ದಾರೆ. ಹಾಗೂ 2021ರ ಅಂತ್ಯಕ್ಕೆ 130 ಕೋಟಿ ಡೋಸ್​ ಉತ್ಪಾದನೆಯ ಗುರಿ ಹೊಂದಿದ್ದಾರೆ. ಅಮೆರಿಕ […]

10 ಕೋಟಿ ಕೊರೊನಾ ಲಸಿಕೆಗೆ 14,625 ಕೋಟಿ ನೀಡಲಿರುವ ಅಮೇರಿಕಾ
Follow us
ಆಯೇಷಾ ಬಾನು
| Updated By:

Updated on:Jul 24, 2020 | 6:49 PM

ವಾಷಿಂಗ್ಟನ್: ನೂರು ಮಿಲಿಯನ್ ಲಸಿಕೆ ಖರೀದಿಸಲು ಅಮೆರಿಕ ಒಪ್ಪಂದ ಮಾಡಿಕೊಂಡಿದೆ. ಫೈಝರ್, ಬಯಾನ್​ ಟೆಕ್​ ಕಂಪನಿಗಳ ಜೊತೆ ಭಾರಿ ವೆಚ್ಚದ ಕೊರೊನಾ ಲಸಿಕೆ ಖರೀದಿಗೆ ಸಹಿ ಮಾಡಿದೆ. 10 ಕೋಟಿ ಲಸಿಕೆಗೆ 14,625 ಕೋಟಿ ಹಣ ನೀಡಲಿದೆ.

ಫೈಝರ್, ಬಯಾನ್ ಟೆಕ್​ ಕಂಪನಿಗಳ ಕೊರೊನಾ ಲಸಿಕೆಗಳು ಅಕ್ಟೋಬರ್​ ವೇಳೆಗೆ ಸಿದ್ಧವಾಗುವ ಸಾಧ್ಯತೆ ಇದೆ. ಈ ಕಂಪನಿಗಳು ವರ್ಷಾಂತ್ಯಕ್ಕೆ 10 ಕೋಟಿ ಡೋಸ್​ ತಯಾರಿಸಲಿದ್ದಾರೆ. ಹಾಗೂ 2021ರ ಅಂತ್ಯಕ್ಕೆ 130 ಕೋಟಿ ಡೋಸ್​ ಉತ್ಪಾದನೆಯ ಗುರಿ ಹೊಂದಿದ್ದಾರೆ. ಅಮೆರಿಕ ಜತೆ ಒಪ್ಪಂದ ಬಳಿಕ ಫೈಝರ್​ ಷೇರು ಶೇ.4, ಮತ್ತು ಬಯಾನ್​ ಟೆಕ್​ ಬೆಲೆ ಶೇ.6 ರಷ್ಟು ಷೇರುಗಳ ಮೌಲ್ಯ ಏರಿಕೆಯಾಗಿದೆ.

Published On - 11:51 am, Thu, 23 July 20

ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?