AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಂದು ಶಾಕ್‌! ಹಸಿ ಮೀನು ತಿಂದ ಚೀನಾದವನಿಗೆ ಏನಾಗಿದೆ ಗೊತ್ತಾ?

ಚೀನಾ: ಕೊರೊನಾ ಹೆಮ್ಮಾರಿ ಹುಟ್ಟಿಗೆ ಚೀನಾನೇ ಕಾರಣ ಅಂತಾ ಇಡಿ ಜಗತ್ತಿಗೆ ಜಗತ್ತೇ ಅದರ ಮೇಲೆ ಮುರಿದುಕೊಂಡು ಬಿದ್ದಿದೆ. ಇದನ್ನ ಪುಷ್ಠಿಕರಿಸುವಂತೆ ಈಗ ಚೀನಾಗೆ ಮತ್ತೊಂದು ಶಾಕ್‌ ಸಿಕ್ಕಿದೆ. ಹಸಿ ಮೀನು ತಿಂದ ವ್ಯಕ್ತಿಯೊಬ್ಬ ತನ್ನ ಅರ್ಧ ಲೀವರ್‌ ಅನ್ನೇ ಕತ್ತರಿಸಿಕೊಂಡ ಘಟನೆ ಜೀನಾದ ಹಾಂಗ್‌ಜೌ ಸಿಟಿಯಲ್ಲಿ ಸಂಭವಿಸಿದೆ. ಹೌದು ಚೀನಾದ ಹಾಂಗ್‌ಜೌ ನಗರದ ಸಮೀಪದ ವ್ಯಕ್ತಿಯೊಬ್ಬ ನಾಲ್ಕು ತಿಂಗಳ ಹಿಂದೆ ಅದೇನು ಅರ್ಜೆಂಟ್‌ ಇತ್ತೋ ಗೊತ್ತಿಲ್ಲ, ಹಸಿ ಮೀನನ್ನು ಗುಳುಂ ಮಾಡಿದ್ದಾನೆ. ಇದಾದ ನಂತರ ಹೊಟ್ಟೆ […]

ಮತ್ತೊಂದು ಶಾಕ್‌! ಹಸಿ ಮೀನು ತಿಂದ ಚೀನಾದವನಿಗೆ ಏನಾಗಿದೆ ಗೊತ್ತಾ?
Guru
| Edited By: |

Updated on:Jul 24, 2020 | 8:28 PM

Share

ಚೀನಾ: ಕೊರೊನಾ ಹೆಮ್ಮಾರಿ ಹುಟ್ಟಿಗೆ ಚೀನಾನೇ ಕಾರಣ ಅಂತಾ ಇಡಿ ಜಗತ್ತಿಗೆ ಜಗತ್ತೇ ಅದರ ಮೇಲೆ ಮುರಿದುಕೊಂಡು ಬಿದ್ದಿದೆ. ಇದನ್ನ ಪುಷ್ಠಿಕರಿಸುವಂತೆ ಈಗ ಚೀನಾಗೆ ಮತ್ತೊಂದು ಶಾಕ್‌ ಸಿಕ್ಕಿದೆ. ಹಸಿ ಮೀನು ತಿಂದ ವ್ಯಕ್ತಿಯೊಬ್ಬ ತನ್ನ ಅರ್ಧ ಲೀವರ್‌ ಅನ್ನೇ ಕತ್ತರಿಸಿಕೊಂಡ ಘಟನೆ ಜೀನಾದ ಹಾಂಗ್‌ಜೌ ಸಿಟಿಯಲ್ಲಿ ಸಂಭವಿಸಿದೆ.

ಹೌದು ಚೀನಾದ ಹಾಂಗ್‌ಜೌ ನಗರದ ಸಮೀಪದ ವ್ಯಕ್ತಿಯೊಬ್ಬ ನಾಲ್ಕು ತಿಂಗಳ ಹಿಂದೆ ಅದೇನು ಅರ್ಜೆಂಟ್‌ ಇತ್ತೋ ಗೊತ್ತಿಲ್ಲ, ಹಸಿ ಮೀನನ್ನು ಗುಳುಂ ಮಾಡಿದ್ದಾನೆ. ಇದಾದ ನಂತರ ಹೊಟ್ಟೆ ನೋವು ಆರಂಭವಾಗಿದೆ. ಇದೇನೊ ಮಾಮೂಲಿ ನೋವು ಅಂತಾ ಹಾಗೂ ಹೀಗೂ ನಾಲ್ಕು ತಿಂಗಳು ತಳ್ಳಿದ್ದಾನೆ. ಯಾವಾಗ ನೋವು ಜಾಸ್ತಿಯಾಯಿತೋ, ಆಸ್ಪತ್ರೆಗೆ ದಾಖಲಾಗಿದ್ದಾನೆ.

ಈತನನ್ನು ಪರೀಕ್ಷಿಸಿದ ವೈದ್ಯರು ಸ್ಕ್ಯಾನ್‌ ಮಾಡಿ ನೋಡಿದ್ದಾರೆ. ಸ್ಕ್ಯಾನ್‌ನಲ್ಲಿ ಈತನ ಲೀವರ್‌ನಲ್ಲಿ ಬ್ಯಾಕ್ಟೀರಿಯಾ ಕಂಡಿವೆ. ಅಷ್ಟೇ ಅಲ್ಲ, ಮುಂದೆ ಅದೇ ಒಂದು ದೊಡ್ಡ ಹುಣ್ಣಾಗಿ ಬೆಳೆದಿದೆ. ತಕ್ಷಣ ಈತನ ಹೊಟ್ಟೆಗೆ ಆಪರೇಶನ್‌ ಮಾಡಿರುವ ವೈದ್ಯರು, ಹುಳು ಹಿಡಿದಿದ್ದ ಅರ್ಧ ಲೀವರ್‌ ಅನ್ನೇ ಕಟ್‌ ಮಾಡಿ ಹಾಕಿದ್ದಾರೆ.

ಆದ್ರೆ ಈ ಘಟನೆ ಈಗ ಮತ್ತೆ ಕೊರೊನಾ ಆರಂಭದ ನೆನಪು ತರಿಸಿದೆ. ಕೊರೊನಾದ ಹುಟ್ಟು ಕೂಡಾ ಚೀನಾದಲ್ಲಿಯೇ ಅಂದ್ರೆ ವುಹಾನ್‌ನಲ್ಲಿ ಶುರುವಾಗಿತ್ತು. ಈಗ ಹಸಿ ಮೀನು ತಿಂದು ಅರ್ಧ ಲೀವರ್‌ ಡ್ಯಾಮೇಜ್‌ ಆದ ಘಟನೆ ಮೀನುಗಳತ್ತಲೂ ಜನರು ಸಂಶಯದಿಂದ ನೋಡುವಂತಾಗಿದೆ. ಅಷ್ಟೇ ಅಲ್ಲ ಹಸಿ ಮಾಂಸ ತಿನ್ನೋರು ಒಂದು ಕ್ಷಣ ಯೋಚಿಸುವಂತೆಯೂ ಆಗಿದೆ.

Published On - 1:59 pm, Thu, 23 July 20

Follow Us
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು