AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಎಸ್​ ನೌಕಾಪಡೆ ಹೆಲಿಕಾಪ್ಟರ್​ ಸಮುದ್ರದಲ್ಲಿ ಪತನ; ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಮಿಲಿಟರಿ ಹೆಲಿಕಾಪ್ಟರ್​ ಎಂಎಚ್​-60ಎಸ್​ ವಾಡಿಕೆಯ ಹಾರಾಟ ನಡೆಸುತ್ತಿತ್ತು. ಎಂದಿನಂತೆ ಅಬ್ರಾಹಂ ಲಿಂಕನ್​​ನಿಂದ ಟೇಕ್​ ಆಫ್​ ಆಗಿ ಹೊರಟಿತ್ತು ಎಂದು ಯುಎಸ್​ ನೇವಿ ತಿಳಿಸಿದೆ.

ಯುಎಸ್​ ನೌಕಾಪಡೆ ಹೆಲಿಕಾಪ್ಟರ್​ ಸಮುದ್ರದಲ್ಲಿ ಪತನ; ಮುಂದುವರಿದ ರಕ್ಷಣಾ ಕಾರ್ಯಾಚರಣೆ
ನೌಕಾಪಡೆ ವಿಮಾನ ಹಾರಾಟ
TV9 Web
| Edited By: |

Updated on:Sep 01, 2021 | 9:53 AM

Share

ಯುಎಸ್​​ನ ನೌಕಾಪಡೆಗೆ ಸೇರಿದ ಮಿಲಿಟರಿ ಹೆಲಿಕಾಪ್ಟರ್​​ ಸಮುದ್ರದಲ್ಲಿ ಪತನವಾಗಿದ್ದು, ಅದರಲ್ಲಿದ್ದವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಯುಎಸ್​ಎಸ್​ಎಸ್​ನ ಅಬ್ರಾಹಂ ಲಿಂಕನ್​​ನಿಂದ ಹೊರಟಿದ್ದ ಈ ಸೇನಾ ಹೆಲಿಕಾಪ್ಟರ್​ ಸ್ಯಾನ್​ ಡಿಯಾಗೋ ಕರಾವಳಿ ತೀರದ ಬಳಿ ಸಮುದ್ರಕ್ಕೆ ಅಪ್ಪಳಿಸಿದೆ ಎಂದು ಯುಎಸ್​ ನೇವಿಯ ಫೆಸಿಪಿಕ್​ ಫ್ಲೀಟ್​ ತಿಳಿಸಿದೆ.  

ಟ್ವೀಟ್ ಮಾಡಿರುವ ಯುಎಸ್​ ನೇವಿ ಫೆಸಿಪಿಕ್​ ಫ್ಲೀಟ್​, ಮಿಲಿಟರಿ ಹೆಲಿಕಾಪ್ಟರ್​ ಎಂಎಚ್​-60ಎಸ್​ ವಾಡಿಕೆಯ ಹಾರಾಟ ನಡೆಸುತ್ತಿತ್ತು. ಹಾಗೇ, ಯುಎಸ್​ಎಸ್​ ಅಬ್ರಾಹಂ ಲಿಂಕ್​​ನಿಂದ ಟೇಕ್​ ಆಫ್​ ಆಗಿ ಹೊರಟಿತ್ತು. ಆಗಸ್ಟ್​ 31ರ ಸಂಜೆ 4.30ರ ಹೊತ್ತಿಗೆ, ಸ್ಯಾನ್ ಡಿಯಾಗೋ ಕರಾವಳಿ ತೀರದಿಂದ ಸುಮಾರು 60 ನಾಟಿಕಲ್​ ಮೈಲುಗಳಷ್ಟು ದೂರದಲ್ಲಿ ಸಮುದ್ರದಲ್ಲಿ ಪತನಗೊಂಡಿದೆ ಎಂದು ತಿಳಿಸಿದೆ.  ಹೆಲಿಕಾಪ್ಟರ್​​ನಲ್ಲಿದ್ದವರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಇದಕ್ಕಾಗಿ ಹಲವು ಕರಾವಳಿ ರಕ್ಷಣಾ ಪಡೆಗಳು ಇಲ್ಲಿಗೆ ಧಾವಿಸಿವೆ ಎಂದೂ ಮಾಹಿತಿ ನೀಡಿದೆ.

ಇದನ್ನೂ ಓದಿ: Ramon Magsaysay Award: ಬಾಂಗ್ಲಾದೇಶಿ ಲಸಿಕಾ ವಿಜ್ಞಾನಿ, ಪಾಕಿಸ್ತಾನಿ ಅರ್ಥಶಾಸ್ತ್ರಜ್ಞ ಸೇರಿ ಐವರಿಗೆ ರಾಮನ್​ ಮ್ಯಾಗ್ಸೆಸೆ ಪ್ರಶಸ್ತಿ

ಮಂಡ್ಯದಲ್ಲಿ ಸ್ವಂತ ಮನೆ ನಿರ್ಮಾಣಕ್ಕೆ ಸುಮಲತಾ ಗುದ್ದಲಿ ಪೂಜೆ; ಪುತ್ರನ ರಾಜಕೀಯ ಅಭಿಷೇಕಕ್ಕೆ ಅಡಿಪಾಯ ಹಾಕಿದರಾ?

Published On - 9:49 am, Wed, 1 September 21

ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು