‘ಜೈಲರ್ 2’ನಲ್ಲಿ ರಜನೀಕಾಂತ್ ಜೊತೆ ನಟಿಸಿದ ಅನುಭವ ವಿವರಿಸಿದ ಕನ್ನಡತಿ ಯಶಸ್ವಿನಿ ದೇವಾಡಿಗ
‘ಜೈಲರ್ 2’ನಲ್ಲಿ ಕೆಲ ಕನ್ನಡಿಗರು ಸಹ ನಟಿಸಿದ್ದಾರೆ. ಮುಖ್ಯವಾಗಿ ಶಿವರಾಜ್ ಕುಮಾರ್, ಮೇಘನಾ ರಾಜ್ ಅವರುಗಳು ಸಿನಿಮಾನಲ್ಲಿ ನಟನೆ ಮಾಡಿದ್ದಾರೆ. ಇವರ ಜೊತೆಗೆ ಯಶಸ್ವಿನಿ ದೇವಾಡಿಗ ಸಹ ಆಕ್ಷನ್ ದೃಶ್ಯಗಳಲ್ಲಿ ನಟನೆ ಮಾಡಿದ್ದಾರೆ. ‘ಜೈಲರ್ 2’ ಸಿನಿಮಾನಲ್ಲಿ ನಟಿಸಿದ ಅನುಭವದ ಬಗ್ಗೆ ಯಶಸ್ವಿನಿ ಮಾತನಾಡಿದ್ದು, ‘ಜೈಲರ್ 2’ ಅವಕಾಶ ಸಿಕ್ಕಿದ್ದು ಹೇಗೆ, ಸೆಟ್ನಲ್ಲಿ ಏನೇನಾಯ್ತು? ಆಕ್ಷನ್ ದೃಶ್ಯಗಳ ಚಿತ್ರೀಕರಣ ನಡೆದಿದ್ದು ಹೇಗೆ? ಇನ್ನೂ ಹಲವು ವಿಷಯಗಳ ಬಗ್ಗೆ ಅವರು ಮಾತನಾಡಿದ್ದಾರೆ. ವಿಡಿಯೋ ನೋಡಿ...
ರಜನೀಕಾಂತ್ ನಟನೆಯ ‘ಜೈಲರ್ 2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. 1000 ಕೋಟಿ ಗಡಿ ದಾಟುವ ಮೊಟ್ಟ ಮೊದಲ ತಮಿಳು ಸಿನಿಮಾ ಇದಾಗಲಿದೆ ಎಂಬ ಮಾತುಗಳು ಗಟ್ಟಿಯಾಗಿ ಕೇಳಿ ಬರುತ್ತಿವೆ. ‘ಜೈಲರ್ 2’ನಲ್ಲಿ ಕೆಲ ಕನ್ನಡಿಗರು ಸಹ ನಟಿಸಿದ್ದಾರೆ. ಮುಖ್ಯವಾಗಿ ಶಿವರಾಜ್ ಕುಮಾರ್, ಮೇಘನಾ ರಾಜ್ ಅವರುಗಳು ಸಿನಿಮಾನಲ್ಲಿ ನಟನೆ ಮಾಡಿದ್ದಾರೆ. ಇವರ ಜೊತೆಗೆ ಯಶಸ್ವಿನಿ ದೇವಾಡಿಗ ಸಹ ಆಕ್ಷನ್ ದೃಶ್ಯಗಳಲ್ಲಿ ನಟನೆ ಮಾಡಿದ್ದಾರೆ. ‘ಜೈಲರ್ 2’ ಸಿನಿಮಾನಲ್ಲಿ ನಟಿಸಿದ ಅನುಭವದ ಬಗ್ಗೆ ಯಶಸ್ವಿನಿ ಮಾತನಾಡಿದ್ದು, ‘ಜೈಲರ್ 2’ ಅವಕಾಶ ಸಿಕ್ಕಿದ್ದು ಹೇಗೆ, ಸೆಟ್ನಲ್ಲಿ ಏನೇನಾಯ್ತು? ಆಕ್ಷನ್ ದೃಶ್ಯಗಳ ಚಿತ್ರೀಕರಣ ನಡೆದಿದ್ದು ಹೇಗೆ? ಇನ್ನೂ ಹಲವು ವಿಷಯಗಳ ಬಗ್ಗೆ ಅವರು ಮಾತನಾಡಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 01, 2026 09:04 PM
Loading...
Unable to load recommendations.
Follow Us
