ಮನೆಯಲ್ಲಿ ಕೂಡಿಟ್ಟಿದ್ದ ಉಳಿತಾಯದ ಹಣವನ್ನು ಜೆಡಿಎಸ್ ಪಕ್ಷದ ಬೆಳವಣಿಗೆಗೆ ಬಳಸಿಕೊಳ್ಳುವಂತೆ ಚಿಕ್ಕಬಳ್ಳಪುರದ ಚಿಣ್ಣರು ತಮ್ಮ ಹುಂಡಿ ಹಣವನ್ನ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಗೆ ನೀಡಿದ್ರು.. ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರಕ್ಕಿಳಿದು ಕುಮಾರಸ್ವಾಮಿ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ್ದಾಗ, ಕೊಂಡೇನಹಳ್ಳಿ ಗ್ರಾಮದ ಚಿಣ್ಣರು ಕುಮಾರಸ್ವಾಮಿಗೆ ತಮ್ಮ ಹುಂಡಿ ಹಣ ನೀಡಿದ್ರು.. ಮಕ್ಕಳ ಅಭಿಮಾನ ನೋಡಿ ಕುಮಾರಸ್ವಾಮಿ ಸಂತೋಷಗೊಂಡ್ರು..
Follow us on