ಅಧಿಕ ಪ್ರೋಟಿನ್ ಅಂಶಗಳನ್ನು ಒಳಗೊಂಡಿರುವ ಕತ್ತೆ ಹಾಲಿನಲ್ಲಿ ಫಾಸ್ಫೋಲಿಪಿಡ್ಸ್ ಮತ್ತು ಸೆರಾಮಿಡ್ಸ್ ಅಂಶವಿದೆ. ಮಾತ್ರವಲ್ಲದೆ, ವಿಟಮಿನ್ ಎ,ಬಿ,ಸಿ,ಡಿ ಮತ್ತು ಇ ಅಂಶಗಳನ್ನು ಒಳಹೊಂಡಿದೆ. ಹೀಗಾಗಿ ಒರ್ಗಾನಿಕ್ ಕಂಪೆನಿ ಈಗಾಗಲೇ ಕತ್ತೆ ಹಾಲು ಮತ್ತು ಚಂದನ, ಜೇನು, ಅಲೊವರಾ, ಪಪ್ಪಾಯಿ, ಕಹಿಬೇವುನಿಂದ ತಯಾರಿಸಿದ ಸೋಪನ್ನು ಮಾರಾಟ ಮಾಡುತ್ತಿದೆ. ಈ ಸಾಬೂನು ಮೊಡವೆ, ಚರ್ಮದ ಸೋಂಕನ್ನು ತಡೆಯುತ್ತದೆ

Published On - 10:43 am, Tue, 26 March 19