ನವದೆಹಲಿ, ಜೂನ್ 28: ಹತ್ತು ವರ್ಷಗಳ ಹಿಂದೆ ರಿಲಾಯನ್ಸ್ ಜಿಯೋ ಅಗ್ಗದ ದರಕ್ಕೆ ಮೊಬೈಲ್ ಮತ್ತು ಡಾಟಾ ನೀಡಿ ಬೆಲೆ ಸಮರಕ್ಕೆ ಅಡಿ ಇಟ್ಟಿತ್ತು. ಇದೀಗ ಬೆಲೆ ಏರಿಕೆಯಲ್ಲೂ ಮುಂದಾಳತ್ವ ವಹಿಸಿದೆ. ಮುಕೇಶ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಜಿಯೋ ನಿನ್ನೆ ವಿವಿಧ ಪ್ಲಾನ್ಗಳಿಗೆ ಶೇ. 27ರವರೆಗೂ ಬೆಲೆ ಏರಿಕೆ ಮಾಡಿದೆ. ಇದರ ಬೆನ್ನಲ್ಲೇ ಏರ್ಟೆಲ್ ಕೂಡ ಶೇ. 21ರವರೆಗೂ ಬೆಲೆ ಏರಿಸಲು ನಿರ್ಧರಿಸಿದೆ. ಎರಡೂ ಟೆಲಿಕಾಂ ಆಪರೇಟರ್ಗಳ ಹೊಸ ದರಗಳು ಜುಲೈ 3ರಿಂದ ಜಾರಿಗೆ ಬರಲಿವೆ.
ರಿಲಾಯನ್ಸ್ ಜಿಯೋದ ದರ ಏರಿಕೆ ಶೇ. 12ರಿಂದ ಆರಂಭವಾಗಿ ಶೇ. 27ರವರೆಗೂ ಇದೆ. ಏರ್ಟೆಲ್ನ ಏರಿಕೆಯು ಶೇ. 11ರಿಂದ ಆರಂಭವಾಗಿ ಶೇ. 21ರವರೆಗೂ ಇದೆ.
ಅನ್ಲಿಮಿಟೆಡ್ ವಾಯ್ಸ್ ಪ್ಲಾನ್:
ಇದನ್ನೂ ಓದಿ: Jio New Plan: ಜಿಯೋ ಗ್ರಾಹಕರಿಗೆ ಬಿಗ್ ಶಾಕ್..ರಿಚಾರ್ಜ್ ದರ ಭಾರೀ ಏರಿಕೆ: ಯಾವ ಪ್ಲ್ಯಾನ್ಗೆ ಎಷ್ಟು? ಇಲ್ಲಿದೆ ವಿವರ
ಏರ್ಟೆಲ್ ಪರಿಷ್ಕೃತ ಡಾಟಾ ಆಡಾನ್ಗಳ ದರ
ಇದನ್ನೂ ಓದಿ: 5ಜಿ ಸ್ಪೆಕ್ಟ್ರಂ ಹರಾಜು; ಮಾರಾಟವಾದ್ದರಲ್ಲಿ ಏರ್ಟೆಲ್ ಸಿಂಹಪಾಲು; ವೊಡಾಫೋನ್ಗಿಂತಲೂ ಜಿಯೋ ಖರೀದಿಸಿದ್ದು ಕಡಿಮೆ
Airtel announces revised mobile tariffs. These prices apply to all circles, including Bharti Hexacom Ltd. Circles. The new tariffs for all Airtel plans will be available on https://t.co/jASVh3skYf. in starting July 3rd, 2024. pic.twitter.com/3GL5vTF1xr
— ANI (@ANI) June 28, 2024
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ