Arecanut Price 18 July: ಇಂದಿನ ಅಡಿಕೆ ಧಾರಣೆ, ಪ್ರಮುಖ ಮಾರುಕಟ್ಟೆಯಲ್ಲಿನ ಅಡಿಕೆ, ಕೋಕೋ ರೇಟ್ ಹೀಗಿದೆ

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಏರುಪೇರು ಆಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ​ ಇಂದು (ಜುಲೈ 18) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.

Arecanut Price 18 July: ಇಂದಿನ ಅಡಿಕೆ ಧಾರಣೆ, ಪ್ರಮುಖ ಮಾರುಕಟ್ಟೆಯಲ್ಲಿನ ಅಡಿಕೆ, ಕೋಕೋ ರೇಟ್ ಹೀಗಿದೆ
ಇಂದಿನ ಅಡಿಕೆ ಮತ್ತು ಕೋಕೋ ಧಾರಣೆ
Image Credit source: istock
Rakesh Nayak Manchi

Updated on: Jul 18, 2023 | 6:39 PM

ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ (Arecanut Price today) ಧಾರಣೆಯಲ್ಲಿ ಪ್ರತಿನಿತ್ಯ ಏರಿಳಿತಗಳು ಆಗುತ್ತವೆ. ಬೆಳೆಗಾರರು ಪ್ರತಿನಿತ್ಯ ದರ ಹೇಗಿದೆ ಎಂದು ಪರಿಶೀಲನೆ ನಡೆಸಿ ಉತ್ತಮ ಬೆಲೆ ಇದ್ದರಷ್ಟೇ ಅಡಿಕೆ ಮತ್ತು ಕೋಕೋ ಬೀಜಗಳನ್ನು ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡುತ್ತಾರೆ. ಹಾಗಿದ್ದರೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ (ಜುಲೈ 17) ಅಡಿಕೆ ರೇಟ್ ಹೇಗಿದೆ ಎಂಬುದನ್ನು ಇಲ್ಲಿ ನೋಡೋಣ. ಇಲ್ಲಿ ನೀಡಲಾದ ಅಡಿಕೆ ದರಗಳ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿ ನೀಡಲಾಗಿದೆ.

ಬಂಟ್ವಾಳ ಅಡಿಕೆ ಧಾರಣೆ

  • ಕೋಕೋ ₹12500 ₹25000
  • ಹೊಸ ವೆರೈಟಿ ₹27500 ₹42500
  • ಹಳೆ ವೆರೈಟಿ ₹46000 ₹49000

ಭದ್ರಾವತಿ ಅಡಿಕೆ ಮಾರುಟ್ಟೆ

  • ರಾಶಿ ₹44199 ₹54011

ಚನ್ನಗಿರಿ ಅಡಿಕೆ ಮಾರುಕಟ್ಟೆ

  • ರಾಶಿ ₹52212 ₹55699

ಕಾರ್ಕಳ ಅಡಿಕೆ ಧಾರಣೆ

  • ಹೊಸ ವೆರೈಟಿ ₹30000 ₹42500
  • ಹಳೆ ವೆರೈಟಿ ₹40000 ₹49000

ಸಾಗರ ಅಡಿಕೆ ಧಾರಣೆ

  • ಬಿಳಿಗೋಟು ₹32858 ₹33256
  • ಚಾಲಿ ₹37899 ₹39299
  • ಕೆಂಪುಗೋಟು ₹37599 ₹39009
  • ರಾಶಿ ₹46699 ₹52529
  • ಸಿಪ್ಪೆ ಗೋಟು ₹21799 ₹22319

ಶಿಕಾರಿಪುರ ಅಡಿಕೆ ಮಾರುಕಟ್ಟೆ

  • ಕೆಂಪು ₹52714 ₹56095

ಶಿವಮೊಗ್ಗ ಅಡಿಕೆ ಮಾರುಕಟ್ಟೆ

  • ಬೆಟ್ಟೆ ₹42109 ₹56589
  • ಗೊರಬಲು ₹18000 ₹43999
  • ರಾಶಿ ₹31312 ₹55399

ಪುತ್ತೂರು ಅಡಿಕೆ ಮಾರುಕಟ್ಟೆ

  • ಹೊಸ ವೆರೈಟಿ ₹34000 ₹42500

ಸಿದ್ದಾಪುರ ಅಡಿಕೆ ಮಾರುಟ್ಟೆ

  • ಬಿಳಿಗೋಟು ₹31899 ₹34599
  • ಚಾಲಿ ₹37919 ₹40300
  • ಕೋಕೋ ₹30019 ₹34619
  • ಕೆಂಪುಗೋಟು ₹31699 ₹42099
  • ರಾಶಿ ₹44099 ₹52009
  • ತಟ್ಟಿಬೆಟ್ಟೆ ₹38199 ₹40209

ಶಿರಸಿ ಅಡಿಕೆ ಧಾರಣೆ

  • ಬೆಟ್ಟೆ ₹40299 ₹48869
  • ಬಿಳಿಗೋಟು ₹28099 ₹35869
  • ಚಾಲಿ ₹35081 ₹40761
  • ಕೆಂಪುಗೋಟು ₹28499 ₹38269
  • ರಾಶಿ ₹43739 51649

ಯಲ್ಲಾಪುರ ಅಡಿಕೆ ಧಾರಣೆ

  • ಅಪ್ಪಿ ₹56099 ₹59009
  • ಬಿಳಿಗೋಟು ₹24899 ₹36499
  • ಚಾಲಿ ₹36312 ₹40490
  • ಕೋಕೋ ₹20218 ₹34899
  • ಕೆಂಪುಗೋಟು ₹28899 ₹35318
  • ರಾಶಿ ₹45870 ₹52899
  • ತಟ್ಟಿಬೆಟ್ಟೆ ₹41699 ₹48699

ಇಂದಿನ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಹೀಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್​ಸೈಟ್​​ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.

ನಿನ್ನೆ ಅಡಿಕೆ ಧಾರಣೆ ಎಷ್ಟಿತ್ತು? ಇಲ್ಲಿ ಕ್ಲಿಕ್ ಮಾಡಿ

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

Follow Us