TV9 Kannada Business Arecanut price in shivamogga sagara mangalore siddapura sirsi kumta bantwala on March 16th know more on betel nut price
Areca Nut Price: ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ: ಎಲ್ಲೆಲ್ಲಿ ಅಡಿಕೆ ಧಾರಣೆ ಎಷ್ಟಿದೆ: ಇಲ್ಲಿದೆ ಮಾಹಿತಿ
ಮಾರ್ಚ್ 16ರ ಅಡಿಕೆ ದರ: ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ 16-03-2023 ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಇಂದಿನ ಅಡಿಕೆ ಧಾರಣೆ
Image Credit source: shutterstock
Rakesh Nayak Manchi
Updated on:
Mar 16, 2023 | 6:02 PM
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ 16-03-2023 ಅಡಿಕೆ ಬೆಲೆ (Arecanut Price today) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.
ಕುಮಟಾ ಅಡಿಕೆ ಮಾರುಕಟ್ಟೆ ಧಾರಣೆ
ಚಿಪ್ಪು ₹25,100 ₹32,109
ಕೋಕಾ ₹13,509 ₹30,019
ಹಳೆ ಚಾಲಿ ₹34,289 ₹39,099
ಹೊಸ ಚಾಲಿ ₹32,389 ₹34,697
ಸಾಗರ ಅಡಿಕೆ ಮಾರುಕಟ್ಟೆ ಧಾರಣೆ
ಬಿಳೆ ಗೊಟು ₹24,299 ₹28,609
ಚಾಲಿ ₹33,199 ₹36,199
ಕೋಕಾ ₹8,499 ₹31,899
ಕೆಂಪು ಗೋಟು ₹24,569 ₹36,819
ರಾಶಿ ₹36,699 ₹45,109
ಸಿಪ್ಪೆಗೋಟು ₹4,280 ₹19,159
ಸಿದ್ದಾಪುರ ಅಡಿಕೆ ಮಾರುಕಟ್ಟೆ ಧಾರಣೆ
ಬಿಳೆ ಗೊಟು ₹26,911 ₹30,209
ಚಾಲಿ ₹34,899 ₹36,109
ಕೋಕಾ ₹24,119 ₹28,282
ಹೊಸ ಚಾಲಿ ₹33,699 ₹35,669
ಕೆಂಪು ಗೋಟು ₹31,689 ₹32,689
ರಾಶಿ ₹40,999 ₹44,399
ತಟ್ಟಿ ಬೆಟ್ಟೆ ₹36,119 ₹40,099
ಚನ್ನಗಿರಿ ಅಡಿಕೆ ಮಾರುಕಟ್ಟೆ ಧಾರಣೆ
ರಾಶಿ ₹43,579 ₹45,100
ಬಂಟ್ವಾಳ ಅಡಿಕೆ ಮಾರುಕಟ್ಟೆ ಧಾರಣೆ
ಕೊಕಾ ₹12,500 ₹25,00
ಹಳೆ ವೆರೈಟಿ ₹48,000 ₹54,500
ಹೊಸ ವೆರೈಟಿ ₹22,500 ₹40,000
ಕಾರ್ಕಳ ಅಡಿಕೆ ಮಾರುಕಟ್ಟೆ ಧಾರಣೆ
ಹೊಸ ವೆರೈಟಿ ₹30,000 ₹40,000
ಹಳೆ ವೆರೈಟಿ ₹40,000 ₹54,500
ಕುಂದಾಪುರ ಅಡಿಕೆ ಮಾರುಕಟ್ಟೆ ಧಾರಣೆ
ಹಳೆ ಚಾಲಿ ₹44,000 ₹44,500
ಹೊಸ ಚಾಲಿ ₹35,000 ₹36,000
ಯಲ್ಲಾಪುರ ಅಡಿಕೆ ಮಾರುಕಟ್ಟೆ ಧಾರಣೆ
ಅಪಿ ₹51,189 ₹58,189
ಬಿಳೆಗೋಟು ₹22,899 ₹32,699
ಕೊಕಾ ₹16,899 ₹27,301
ಹಳೆ ಚಾಲಿ ₹34,730 ₹37,101
ಹೊಸ ಚಾಲಿ ₹33,099 ₹36,711
ಕೆಂಪುಗೋಟು ₹26,899 ₹35,100
ರಾಶಿ ₹42,699 ₹50,179
ತಟ್ಟಿಬೆಟ್ಟೆ ₹38,009 ₹45,930
ಇವಿಷ್ಟು ಇಂದಿನ ಅಡಿಕೆ ಮಾರುಕಟ್ಟೆ ಧಾರಣೆಯಾಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ.