TV9 Kannada Business Arecanut price in shivamogga sagara mangalore siddapura sirsi kumta bantwala on March 28th know more on betel nut price
Areca Nut Price: ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ: ಎಲ್ಲೆಲ್ಲಿ ಅಡಿಕೆ ಧಾರಣೆ ಎಷ್ಟಿದೆ: ಇಲ್ಲಿದೆ ಮಾಹಿತಿ
ಮಾರ್ಚ್ 28ರ ಅಡಿಕೆ ದರ: ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ 28-03-2023 ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಇಂದಿನ ಅಡಿಕೆ ಧಾರಣೆ
Image Credit source: istock
Rakesh Nayak Manchi
Updated on:
Mar 28, 2023 | 8:22 PM
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ 28-03-2023 ಅಡಿಕೆ ಬೆಲೆ (Arecanut Price today) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.
ಬಂಟ್ವಾಳ ಅಡಿಕೆ ಮಾರುಕಟ್ಟೆ ಧಾರಣೆ
ಕೋಕಾ ₹12500 ₹25,000
ಹೊಸ ವೆರೈಟಿ ₹22,500 ₹40,000
ಹಳೆಯ ವೆರೈಟಿ ₹48,000 ₹54,500
ಚನ್ನಗಿರಿ ಅಡಿಕೆ ಮಾರುಕಟ್ಟೆ ಧಾರಣೆ
ರಾಶಿ ₹41,299 ₹45,600
ಹೊನ್ನಳ್ಳಿ ಅಡಿಕೆ ಮಾರುಕಟ್ಟೆ ಧಾರಣೆ
ರಾಶಿ ₹45633 ₹45633
ಕಾರ್ಕಳ ಅಡಿಕೆ ಮಾರುಕಟ್ಟೆ ಧಾರಣೆ
ಹೊಸ ವೆರೈಟಿ ₹30,000 ₹40,000
ಹಳೆಯ ವೆರೈಟಿ ₹40,000 ₹54,500
ಪುತ್ತೂರು ಅಡಿಕೆ ಮಾರುಕಟ್ಟೆ ಧಾರಣೆ
ಕೋಕಾ ₹11,000 ₹26,000
ಹೊಸ ವೆರೈಟಿ ₹32,000 ₹38,300
ಶಿವಮೊಗ್ಗ ಅಡಿಕೆ ಮಾರುಕಟ್ಟೆ ಧಾರಣೆ
ಬೆಟ್ಟೆ ₹49540 ₹52169
ಗೊರಬಲು ₹17,001 ₹17,001
ರಾಶಿ ₹43,509 ₹45,059
ಸರಕು ₹63,099 ₹63,099
ಸಿದ್ದಾಪುರ ಅಡಿಕೆ ಮಾರುಕಟ್ಟೆ ಧಾರಣೆ
ಬಿಳೆ ಗೊಟು ₹27,108 ₹30,299
ಚಾಲಿ ₹34299 ₹35,555
ಕೋಕಾ ₹26709 ₹32,229
ಹೊಸ ಚಾಲಿ ₹32699 ₹35,099
ಕೆಂಪು ಗೋಟು ₹29,089 ₹34,109
ರಾಶಿ ₹41,869 ₹44,099
ತಟ್ಟಿ ಬೆಟ್ಟೆ ₹36109 ₹43249
ಶಿರಸಿ ಅಡಿಕೆ ಮಾರುಕಟ್ಟೆ ಧಾರಣೆ
ಬೆಟ್ಟೆ ₹33,899 ₹41,210
ಬಿಳೆ ಗೊಟು ₹25,209 ₹31,290
ಚಾಲಿ ₹30,699 ₹35,761
ಕೆಂಪು ಗೋಟು ₹24,199 ₹33,899
ರಾಶಿ ₹36,589 ₹44,099
ಯಲ್ಲಾಪುರ ಅಡಿಕೆ ಮಾರುಕಟ್ಟೆ ಧಾರಣೆ
ಅಪಿ ₹51,895 ₹53,899
ಬಿಳೆ ಗೊಟು ₹24,069 ₹32,899
ಕೋಕಾ ₹14,899 ₹31.812
ಚಾಲಿ ₹33,212 ₹36,666
ಕೆಂಪು ಗೋಟು ₹26,899 ₹33,900
ರಾಶಿ ₹40,309 ₹49,209
ತಟ್ಟಿ ಬೆಟ್ಟೆ ₹37,399 ₹44,318
ಇವಿಷ್ಟು ಇಂದಿನ ಅಡಿಕೆ ಮಾರುಕಟ್ಟೆ ಧಾರಣೆಯಾಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.