Arecanut Price: ಇಂದಿನ ಅಡಿಕೆ ಧಾರಣೆ, ಎಲ್ಲೆಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ

ಮೇ 15ರ ಅಡಿಕೆ ದರ: ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್​ಗಳಲ್ಲಿ 15-05-2023 ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

Arecanut Price: ಇಂದಿನ ಅಡಿಕೆ ಧಾರಣೆ, ಎಲ್ಲೆಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ
ಇಂದಿನ ಅಡಿಕೆ ಧಾರಣೆ
Rakesh Nayak Manchi

Updated on: May 15, 2023 | 6:49 PM

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್​ಗಳಲ್ಲಿ 15-05-2023 ಅಡಿಕೆ ಬೆಲೆ (Arecanut Price today) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.

ಬಂಟ್ವಾಳ ಅಡಿಕೆ ಧಾರಣೆ

  • ಕೋಕ ₹12500 ₹25000
  • ನ್ಯೂ ವೆರೈಟಿ ₹27500 ₹40000
  • ವೋಲ್ಡ್ ವೆರೈಟಿ ₹48000 ₹53000

ಕಾರ್ಕಳ ಅಡಿಕೆ ಧಾರಣೆ

  • ಹೊಸ ವೆರೈಟಿ ₹30000 ₹40500
  • ಹಳೇ ವೆರೈಟಿ ₹40000 ₹53000

ಬೆಂಗಳೂರು ಅಡಿಕೆ ಧಾರಣೆ

  • ಬೇರೆ ₹55,000 ₹58,000

ದಾವಣಗೆರೆ ಅಡಿಕೆ ಧಾರಣೆ

  • ರಾಶಿ ₹36,069 ₹47,789

ಸಾಗರ ಅಡಿಕೆ ಧಾರಣೆ

  • ಕೆಂಪುಗೋಟು ₹20289 ₹34699
  • ಕೋಕ ₹22099 ₹32289
  • ಚಾಲಿ ₹30490 ₹36999
  • ಬಿಳೆ ಗೋಟು ₹21299 ₹31150
  • ರಾಶಿ ₹34699 ₹48609
  • ಸಿಪ್ಪೆಗೋಟು ₹6300 ₹21070

ಶಿವಮೊಗ್ಗ ಅಡಿಕೆ ಧಾರಣೆ

  • ಗೊರಬಲು ₹18000 ₹34669
  • ಬೆಟ್ಟೆ ₹48509 ₹52700
  • ರಾಶಿ ₹34009 ₹48599
  • ಸರಕು ₹50569 ₹80696

ಶಿರಸಿ ಅಡಿಕೆ ಧಾರಣೆ

  • ಕೆಂಪುಗೋಟು ₹32199 ₹36699
  • ಚಾಲಿ ₹34169 ₹38119
  • ಬೆಟ್ಟೆ ₹35799 ₹43099
  • ಬಿಳೆ ಗೋಟು ₹24191 ₹32899
  • ರಾಶಿ ₹43699 ₹46108

ಬೆಂಗಳೂರು ಅಡಿಕೆ ಧಾರಣೆ

  • ಇತರೆ ₹55000 ₹58000

ಕುಮಟಾ ಅಡಿಕೆ ಧಾರಣೆ

  • ಕೋಕ ₹20109 ₹30099
  • ಚಿಪ್ಪು ₹29999 ₹32599
  • ಫ್ಯಾಕ್ಟರಿ ₹12019 ₹23311
  • ಹಳೆ ಚಾಲಿ ₹36899 ₹39701
  • ಹೊಸ ಚಾಲಿ ₹35599 ₹37601

ಯಲ್ಲಾಪುರ ಅಡಿಕೆ ಧಾರಣೆ

  • ಅಪಿ ₹51899 ₹51899
  • ಕೆಂಪುಗೋಟು ₹28299 ₹34399
  • ಕೋಕ ₹18099 ₹30899
  • ಚಾಲಿ ₹34412 ₹37500
  • ತಟ್ಟಿಬೆಟ್ಟೆ ₹36900 ₹45179
  • ಬಿಳೆ ಗೋಟು ₹26899 ₹33822
  • ರಾಶಿ ₹41375 ₹50899

ಶಿರಾ ಅಡಿಕೆ ಧಾರಣೆ

  • ಇತರೆ ₹9000 ₹38000

ದಾವಣಗೆರೆ ಅಡಿಕೆ ಧಾರಣೆ

  • ರಾಶಿ ₹36069 ₹47789

ಸಿದ್ದಾಪುರ ಅಡಿಕೆ ಧಾರಣೆ

  • ಕೆಂಪುಗೋಟು ₹29312 ₹31219
  • ಕೋಕ ₹26219 ₹32319
  • ಚಾಲಿ ₹35199 ₹37269
  • ತಟ್ಟಿಬೆಟ್ಟೆ ₹37199 ₹41099
  • ಬಿಳೆ ಗೋಟು ₹27889 ₹32022
  • ರಾಶಿ ₹43659 ₹46899

ಇವಿಷ್ಟು ಇಂದಿನ ಅಡಿಕೆ ಮಾರುಕಟ್ಟೆ ಧಾರಣೆಯಾಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್​ಸೈಟ್​​ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

Loading...
Unable to load recommendations.
Follow Us