Arecanut Price 29 ಮೇ: ಅಡಿಕೆ ರೇಟ್, ಇಂದಿನ ಅಡಿಕೆ ಧಾರಣೆ ಎಲ್ಲೆಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ
ಮೇ 29ರ ಅಡಿಕೆ ದರ: ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ 29 ಮೇ 2023 ರ ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಪ್ರಾತಿನಿಧಿಕ ಚಿತ್ರ
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ 29-05-2023 ಅಡಿಕೆ ಬೆಲೆ (Arecanut Price today) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.
ಬಂಟ್ವಾಳ ಅಡಿಕೆ ಧಾರಣೆ
- ಕೋಕಾ ₹12,500₹25,000
- ಹೊಸ ವೆರೈಟಿ ₹27,500 ₹40,500
- ಹಳೆ ವೆರೈಟಿ ₹48,000₹53,000
ಭದ್ರಾವತಿ ಅಡಿಕೆ ಧಾರಣೆ
ಕಾರ್ಕಳ ಅಡಿಕೆ ಧಾರಣೆ
- ಹೊಸ ವೆರೈಟಿ ₹30,000 ₹40,500
- ಹಳೆ ವೆರೈಟಿ ₹40,000₹53,000
ಕುಮಟಾ ಅಡಿಕೆ ಧಾರಣೆ
- ಕೋಕಾ ₹20,189₹31,999
- ಫ್ಯಾಕ್ಟರಿ ₹14,509₹23,179
- ಹಳೆ ಚಾಲಿ ₹35,699₹39,219
- ಹೊಸ ಚಾಲಿ ₹35,399₹37,419
- ಚಿಪ್ಪು ₹29,990 ₹32,899
ಕುಂದಾಪುರ ಅಡಿಕೆ ಧಾರಣೆ
- ಹಳೆ ಚಾಲಿ ₹43,000 ₹46,000
- ಹೊಸ ಚಾಲಿ ₹36,000 ₹39,000
ಶಿವಮೊಗ್ಗ ಅಡಿಕೆ ಧಾರಣೆ
- ಬೆಟ್ಟೆ ₹48,299 ₹53,410
- ಸರಕು ₹45,159 ₹81,400
- ಗೊರಬಲು ₹18,009 ₹35,569
- ರಾಶಿ ₹36,000 ₹49,099
ಸಿದ್ದಾಪುರ ಅಡಿಕೆ ಧಾರಣೆ
- ಬಿಳೆ ಗೊಟು ₹27,899 ₹32,811
- ಕೆಂಪು ಗೋಟು ₹31,889 ₹32,399
- ಕೋಕಾ ₹27,119 ₹32,699
- ತಟ್ಟಿ ಬೆಟ್ಟೆ ₹37,699 ₹47,199
- ರಾಶಿ ₹44,869 ₹47,509
- ಚಾಲಿ ₹35,389 ₹37,909
- ಹಳೆ ಚಾಲಿ ₹34,499 ₹37,499
ಶಿರಸಿ ಅಡಿಕೆ ಧಾರಣೆ
- ಬಿಳೆ ಗೊಟು ₹25,000 ₹32,799
- ಕೆಂಪು ಗೋಟು ₹22,199 ₹35,031
- ಬೆಟ್ಟೆ ₹36,599 ₹44,099
- ರಾಶಿ ₹41,099 ₹46,919
- ಚಾಲಿ ₹34,589 ₹37,898
ಸಾಗರ ಅಡಿಕೆ ಧಾರಣೆ
- ಬಿಳೆ ಗೊಟು ₹26,169 ₹32,299
- ಕೆಂಪು ಗೋಟು ₹20,199 ₹35,699
- ರಾಶಿ ₹38,489 ₹49,609
- ಚಾಲಿ ₹34,699 ₹36,609
- ಕೋಕಾ ₹20,599 ₹33,453
- ಸಿಪ್ಪೆಗೊಟ್ಟು ₹5,600 ₹21,269
ಯಾಲ್ಲಾಪುರ ಅಡಿಕೆ ಧಾರಣೆ
- ಬಿಳೆ ಗೊಟು ₹24,899 ₹35,199
- ಕೆಂಪು ಗೋಟು ₹24,099 ₹34,815
- ತಟ್ಟಿಬೆಟ್ಟೆ ₹37,890 ₹45,099
- ರಾಶಿ ₹40,789 ₹49,879
- ಚಾಲಿ ₹34,899 ₹38,666
- ಅಪ್ಪಿ ₹52,329 ₹59,765
- ಕೋಕಾ ₹16,899 ₹31,012
ಇವಿಷ್ಟು ಇಂದಿನ ಅಡಿಕೆ ಮಾರುಕಟ್ಟೆ ಧಾರಣೆಯಾಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ನಿನ್ನೆ ಎಷ್ಟಿತ್ತು ಅಡಿಕೆ ಧಾರಣೆ? ಇಲ್ಲಿ ಕ್ಲಿಕ್ ಮಾಡಿ
Published On - 6:51 pm, Mon, 29 May 23