Arecanut Price 6 July: ಇಂದಿನ ಅಡಿಕೆ ರೇಟ್; ವಿವಿಧ ಮಾರುಕಟ್ಟೆಯಲ್ಲಿನ ಅಡಿಕೆ ಧಾರಣೆ ಹೀಗಿದೆ

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಏರುಪೇರು ಆಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ​ ಇಂದು (ಜುಲೈ 6) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.

Arecanut Price 6 July: ಇಂದಿನ ಅಡಿಕೆ ರೇಟ್; ವಿವಿಧ ಮಾರುಕಟ್ಟೆಯಲ್ಲಿನ ಅಡಿಕೆ ಧಾರಣೆ ಹೀಗಿದೆ
ಇಂದಿನ ಅಡಿಕೆ ಧಾರಣೆ
Image Credit source: istock
Rakesh Nayak Manchi

Updated on: Jul 06, 2023 | 6:50 PM

ಕರ್ನಾಟಕದ ವಿವಿಧ ಕಡೆಗಳಲ್ಲಿ ಅದರಲ್ಲೂ ಅಡಿಕೆ ಕೃಷಿಯನ್ನೇ ಅವಲಂಬಿಸಿರುವ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದೆ. ಇದೇ ರೀತಿ ಮಳೆ ಮುಂದುವರಿದರೆ ಅಡಿಕೆ ಬೆಳೆ ನಾಶವಾಗಬಹುದು ಎಂಬ ಚಿಂತೆ ಬೆಳೆಗಾರರಲ್ಲಿದೆ. ಈ ನಡುವೆ ಅಡಿಕೆ ಧಾರಣೆ (Arecanut Price today) ಹೇಗಿದೆ ಎಂಬ ಮಾಹಿತಿಯನ್ನು ಬೆಳೆಗಾರರು ನೋಡುತ್ತಿರುತ್ತಾರೆ. ಹಾಗಿದ್ದರೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದು (ಜುಲೈ 6) ಅಡಿಕೆ ರೇಟ್ ಎಷ್ಟಿದೆ ಎಂಬುದು ಇಲ್ಲಿದೆ. ಇಲ್ಲಿ ನೀಡಲಾದ ಅಡಿಕೆ ದರಗಳ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.

ಬಂಟ್ವಾಳ ಅಡಿಕೆ ಧಾರಣೆ

  • ಕೋಕೊ ₹12,500 ₹25,000
  • ಹೊಸ ವೆರೈಟಿ ₹27,500 ₹41,500
  • ಹಳೆಯ ವೆರೈಟಿ ₹46,000 ₹49,000

ಚನ್ನಗಿರಿ ಅಡಿಕೆ ಧಾರಣೆ

  • ರಾಶಿ ₹50,099 ₹56,299

ಕುಮಟಾ ಅಡಿಕೆ ಧಾರಣೆ

  • ಚಿಪ್ಪು ₹31,011 ₹34,761
  • ಕೋಕೊ ₹18,181 ₹34,497
  • ಹಳೆ ಚಾಲಿ ₹36,800 ₹40,909
  • ಹೊಸ ಚಾಲಿ ₹35,499 ₹39,029

ಪುತ್ತೂರು ಅಡಿಕೆ ಧಾರಣೆ

  • ಹೊಸ ವೆರೈಟಿ ₹34,000 ₹41,500

ಸಾಗರ ಅಡಿಕೆ ಧಾರಣೆ

  • ಬಿಳಿ ಗೊಟು ₹30,109 ₹35,099
  • ಚಾಲಿ ₹34,010 ₹39,339
  • ಕೋಕೊ ₹21,009 ₹36,699
  • ಕೆಂಪು ಗೋಟು ₹31,099 ₹42,899
  • ರಾಶಿ ₹35,899 ₹55,599
  • ಸಿಪ್ಪೆಗೋಟು ₹12,510 ₹22,059

ಶಿವಮೊಗ್ಗ ಅಡಿಕೆ ಧಾರಣೆ

  • ಬೆಟ್ಟೆ ₹48,009 ₹56,000
  • ಗೊರಬಲು ₹17,629 ₹43,599
  • ರಾಶಿ ₹37,179 ₹56,396

ಸಿದ್ದಾಪುರ ಅಡಿಕೆ ಧಾರಣೆ

  • ಬಿಳಿ ಗೊಟು ₹30,609 ₹34,311
  • ಚಾಲಿ ₹36,880 ₹39,509
  • ಕೋಕೊ ₹30,899 ₹33,899
  • ಕೆಂಪು ಗೋಟು ₹32,369 ₹36,199
  • ರಾಶಿ ₹49,099 ₹52,949
  • ತಟ್ಟಿ ಬೆಟ್ಟೆ ₹43,109 ₹51,369

ಶಿರಸಿ ಅಡಿಕೆ ಧಾರಣೆ

  • ಬೆಟ್ಟೆ ₹36,099 ₹47,099
  • ಬಿಳಿ ಗೊಟು ₹18,213 ₹34,699
  • ಚಾಲಿ ₹30,190 ₹39,899
  • ರಾಶಿ ₹41,310 ₹51,869

ಯಲ್ಲಾಪುರ ಅಡಿಕೆ ಧಾರಣೆ

  • ಬಿಳಿ ಗೊಟು ₹24,899 ₹35,899
  • ಚಾಲಿ ₹36,011 ₹39,290
  • ಕೋಕೊ ₹16,213 ₹34,899
  • ಕೆಂಪು ಗೋಟು ₹31,619 ₹36,999
  • ರಾಶಿ ₹47,699 ₹54,028
  • ತಟ್ಟಿ ಬೆಟ್ಟೆ ₹42,499 ₹48,719

ಇಂದಿನ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಹೀಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್​ಸೈಟ್​​ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.

ನಿನ್ನೆ ಅಡಿಕೆ ಧಾರಣೆ ಎಷ್ಟಿತ್ತು? ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us